Viral News: ಮದ್ಯ ಸೇವಿಸುವಂತೆ ಯುವಕರಲ್ಲಿ ವಿಶೇಷ ಮನವಿ ಮಾಡಿದ ಸರ್ಕಾರ!

1980 ರಲ್ಲಿ ಮದ್ಯವು ಜಪಾನ್‌ನಲ್ಲಿ ಒಟ್ಟು ಸರ್ಕಾರಿ ಆದಾಯದ 5 ಪ್ರತಿಶತದಷ್ಟನ್ನು ಇದರಿಂದಲೇ ಬರುತ್ತಿತ್ತು. 2011ರಲ್ಲಿ ಮದ್ಯದ ಆದಾಯದ ಪಾಲು ಶೇ.3ರಷ್ಟಿತ್ತು. 2020 ರಲ್ಲಿ ಇದು ತೀವ್ರವಾಗಿ ಕುಸಿದು 1.7ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ಜಪಾನ್ ಈಗಾಗಲೇ 290 ಬಿಲಿಯನ್ ಪೌಂಡ್‌ಗಳ ಕೊರತೆಯನ್ನು ಹೊಂದಿದೆ.

First published: