Baby Bump: ಫೋಟೋಶೂಟ್​​​ನಲ್ಲಿ ಮಿಂಚಿದ ಗಾಲಿ ಜನಾರ್ದನ ರೆಡ್ಡಿ ಮಗಳು!

ಇತ್ತೀಚೆಗೆ ಜನಾರ್ದನ ರೆಡ್ಡಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಆಗಿದ್ದಾರೆ. ಅದರಲ್ಲೂ ವಿಶೇಷ ದಿನ ಬಂದಾಗ ಗಣಿದಣಿ ಫೋಟೋ ಶೂಟ್ ಮಾಡಿಸುತ್ತಿದ್ದಾರೆ. ಈಗ ಮಗಳು ಬ್ರಹ್ಮಿಣಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು ಕುಟುಂಬ ಸಮೇತ ಫೋಟೋ ಶೂಟ್ ಮಾಡಿದ್ದಾರೆ.

First published: