ಈ ಗಡಿಯಾರ ಡೆಹ್ರಿ ಬಳಿಯ ನೀರಾವರಿ ಇಲಾಖೆಯ ಆವರಣದಲ್ಲಿದೆ. ಈ ಗಡಿಯಾರಕ್ಕೆ ಲೋಹದ ತಟ್ಟೆಯನ್ನು ಜೋಡಿಸಲಾಗಿದೆ. ರೋಮನ್ ಭಾಷೆಯಲ್ಲಿ ಕಲ್ಲಿನ ಮೇಲೆ ಬರೆದ ಲೆಕ್ಕಾಚಾರವನ್ನು ಇಂದಿಗೂ ಸುಲಭವಾಗಿ ಓದಬಹುದು. ಪ್ರತಿ ಅರ್ಧ ಗಂಟೆ ಮಧ್ಯಂತರದಲ್ಲಿ ಸರಿಯಾದ ಸಮಯವನ್ನು ತೋರಿಸುತ್ತದೆ. ಸೂರ್ಯೋದಯ ಆದಾಗಿನಿಂದ ಸೂರ್ಯಾಸ್ತವರೆಗೆ ಈ ಗಡಿಯಾರ ಸಮಯ ತೋರಿಸುತ್ತದೆ.