Garlic: ಬೆಳ್ಳುಳ್ಳಿ ತರಕಾರಿಯೇ? ಅಥವಾ ಮಸಾಲೆ ಪದಾರ್ಥವೇ? ಕುತೂಹಲಕಾರಿ ಸಂಗತಿ ಇಲ್ಲಿದೆ

ಬೆಳ್ಳುಳ್ಳಿಯನ್ನು ಭಾರತದ ಪ್ರಾಚೀನ ಆಯುರ್ವೇದ ಪಠ್ಯ 'ಚರಕಸಂಹಿತಾ'ದಲ್ಲಿ ವಿವರಿಸಲಾಗಿದೆ. ಇದನ್ನು 700-800 BC ಯಲ್ಲಿ ಬರೆಯಲಾಗಿದೆ. ಇದನ್ನು ಹುಳುಗಳು ಮತ್ತು ಕುಷ್ಠರೋಗದ ನಾಶಕ ಎಂದು ವಿವರಿಸಲಾಗಿದೆ.

First published: