ಮಹಿಳೆಯು ತನ್ನ ವರ್ಕ್ ಪ್ಲೇಸ್ನಲ್ಲಿ ಕೆಟ್ಟ ಘಟನೆಯನ್ನು ಎದುರಿಸಿದ್ದಾರೆ. ಮಹಿಳೆ ನಿಂತಿದ್ದಾಗ ಆಕೆಯ ಮ್ಯಾನೇಜರ್ ಅವರ ಹಿಂಬಾಗಕ್ಕೆ ಸ್ಕೇಲ್ನಿಂದ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಆಕೆ ಅವರಿಗೆ ಗಟ್ಟಿಧ್ವನಿಯಲ್ಲಿ ಮಾತನಾಡಿ ಸೀನ್ ಕ್ರಿಯೇಟ್ ಮಾಡಿದ್ದಾರೆ. ಆದರೆ ಹೊಡೆದ ಮ್ಯಾನೇಜರ್ ಮತ್ತು ಸಹೋದ್ಯೋಗಿ ಒಟ್ಟಿಗೆ ಸೇರಿಕೊಂಡು ಈಕೆಯನ್ನೇ ಮತ್ತಷ್ಟು ಗೇಲಿ ಮಾಡಿದ್ದಾರೆ.
ಹತ್ತು ದಿನಗಳ ನಂತರ ಈಕೆಯ ಸಮಸ್ಯೆಯನ್ನು ಕಂಪೆನಿ ಒಪ್ಪಿಕೊಂಡು ಆ ವ್ಯಕ್ತಿಗೆ ದಂಡವನ್ನು ವಿಧಿಸಿತು. ದಂಡವನ್ನು ಕೇಳಿದ್ರೆ ಪಕ್ಕಾ ಶಾಕ್ ಆಗ್ತೀರ. ಒಂದು ಅಥವಾ ಎರಡು ಲಕ್ಷವಲ್ಲ ಬರೋಬ್ಬರಿ 90ಲಕ್ಷವನ್ನು ದಂಡವಾಗಿ ವಿಧಿಸಲಾಗಿದೆ. "ಸೆಕ್ಷ್ಯುಯಲ್ ಹರಾಜ್ಮೆಂಟ್ ಕೇಸ್" ಕೂಡ ಹಾಕಿದ್ದಾರೆ. ಕೊನೆಗೂ ಕಂಪೆನಿಯವರು ಮಹಿಳೆಯ ಪರ ಧ್ವನಿ ಎತ್ತಿದಕ್ಕಾಗಿ ಧನ್ಯವಾದವನ್ನು ತಿಳಿಸುತ್ತಾರೆ.