Whale shark day: ಬಾಯಿ ಇದೆ, ಹಲ್ಲು ಇದೆ, ಆದ್ರೆ ಈ ಮೀನಿಗೆ ಜಗಿಯಲು ಬರಲ್ವಂತೆ!

International Whale Shark Day: ವೇಲ್​​ ಶಾರ್ಕ್‌ ಬಾಯಿಯ ಗಾತ್ರವು ತುಂಬಾ ದೊಡ್ಡದಾಗಿದೆ. ಸಹಜವಾಗಿ ಅದರೊಳಗೆ ಹೋಗುವ ನೀರಿನ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಈ ಮೀನು ಒಂದೇ ಬಾರಿಗೆ 6000 ಲೀಟರ್ ನೀರನ್ನು ತನ್ನ ಬಾಯಿಯಲ್ಲಿ ತೆಗೆದುಕೊಳ್ಳುತ್ತದೆ.

First published: