ವೀಕೆಂಡ್ಗೆ ನೀವು ಎಲ್ಲಾದ್ರೂ ಟ್ರಿಪ್ಗೆ ಹೋಗಬೇಕು ಅಂತ ಅನಿಸ್ತಾ ಇದ್ಯಾ? ಅದ್ರಲ್ಲೂ ಬೆಂಗಳೂರಿಗೆ ಹತ್ತಿರ ಇರುವ ಸ್ಥಳಗಳಿಗೆ ಹೋಗಬೇಕು ಅಂತ ಇದ್ರೆ ನಿಮಗಾಗಿ ಈ ಲೇಖನ.
2/ 7
ಬಂಡೀಪುರ: ಈ ಸ್ಥಳಕ್ಕೆ ಹೋದ್ರೆ ನಿಮ್ಮ ಮೈಂಡ್ ರಿಫ್ರೆಶ್ ಆಗುತ್ತೆ. ಬೆಂಗಳೂರಿನಿಂದ ಸುಮಾರು 235 ಕಿ.ಮೀ ದೂರ ಇದೆ. ಇದೊಂದು ರಾಷ್ಟ್ರೀಯ ಉದ್ಯಾನವನ. ಅನೇಕ ಪ್ರಾಣಿಗಳನ್ನು ನೀವಿಲ್ಲಿ ಕಾಣಬಹುದಾಗಿದೆ.
3/ 7
ಹೊಗೇನಕಲ್ ಜಲಪಾತ: ಕಾವೇರಿ ನದಿಯ ಒಂದಿ ಸುಂದರ ಜಲಪಾತವಿದು. ತಮಿಳುನಾಡು ಗಡಿಯಲ್ಲಿರುವ ಸುಂದರ ಜಲಪಾತವೇ ಇದು. ಒಂದು ದಿನ ನಿಮಗೆ ಎಂಜಾಯ್ ಮಾಡೋಕೆ ಹೇಳಿ ಮಾಡಿಸಿದ ಸ್ಥಳವಿದು.
4/ 7
ನಂದಿಬೆಟ್ಟ: ಅದ್ಭುತ ಸ್ಥಳವಿದು. ನೀವು ಇಲ್ಲಿಗೆ ಮುಂಜಾನೆ ಅಥವಾ ಸಂಜೆಯ ವೇಳೆ ಹೋದರೆ ಉಳ್ಳೆಯ ಭಾವನೆ ಸಿಗುತ್ತೆ. ಬರಂಗಳೂರಿನಿಂದ ಸುಮಾರು 45 ಕಿ.ಮೀ ದೂರ ಸಾಗಿದ್ರೆ ಸಿಗುತ್ತೆ ಈ ಬೆಟ್ಟ. ಶೂಟಿಂಗ್ ಸ್ಪಾಟ್ ಕೂಡ ಇದು.
5/ 7
ನಾಗರಹೊಳೆ: ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ನಾಗರಹೊಳೆಯೂ ಒಂದು. ಬೆಂಗಳೂರಿನಿಂದ 2220 ಕಿ.ಮೀ ಕ್ರಮಿಸಿದರೆ ಸಿಗುತ್ತೆ ಈ ಸ್ಥಳ.
6/ 7
ಇನ್ನು ನಿಮಗೆ ಆಟ ಆಡಲು ಇಷ್ಟ ಅಂದ್ರೆ, ಬೆಂಗಳೂರಿನಲ್ಲಿಯೇ ಇರುವ ಸ್ನೋ ಸಿಟಿ ಮತ್ತು Fun World ಇದೆ. ಇಲ್ಲಿಗೆ ಹೋದ್ರೆ ಒಂದು ದಿನ ಅದ್ಭುತವಾಗಿ ಸಮಯವನ್ನು ಕಳೆಯಬಹುದಾಗಿದೆ.
7/ 7
ಗೊತ್ತಾಯ್ತು ಅಲ್ವಾ? ವೀಕೆಂಡ್ಗೆ ನೀವು ಬೆಂಗಳೂರಿಗೆ ಹತ್ತಿರ ಇರುವ ಯಾವುದೆಲ್ಲಾ ಸ್ಥಳಗಳಿಗೆ ಭೇಟಿ ನೀಡಬಹುದು ಅಂತ. ಮೈಂಡ್ ಫುಲ್ ರಿಫ್ರೆಶ್ ಆಗುತ್ತೆ.
First published:
17
Travel Places: ವೀಕೆಂಡ್ ಎಂಜಾಯ್ ಮಾಡೋಕೆ ಬೆಂಗಳೂರಿನ ಈ ಪ್ಲೇಸ್ಗಳಿಗೆ ಮಿಸ್ ಮಾಡದೇ ಹೋಗಿ