ನಮ್ಮ ಭಾರತದಲ್ಲಿಯೇ ಅನೇಕ ಸುಂದರವಾದ ಸ್ಟೇಡಿಯಂಗಳಿವೆ. ಅವುಗಳಲ್ಲಿ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂ ಕೂಡ ಒಂದು. ಹಾಗೆಯೇ ಈ ನರೇಂದ್ರ ಮೋದಿ ಕ್ರೀಡಾಂಗಣವು ಭಾರತದ ಅಹಮದಾಬಾದ್‌ನಲ್ಲಿದೆ. ಇದನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾಂಗಣ ಅಥವಾ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಕರೆಯುತ್ತಾರೆ. ಇದು ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಎಂದು ಹೇಳಲಾಗುತ್ತದೆ. ಇದರ ಇನ್ನುಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.