ಗೋವಾ ಪರ್ಟಿಕ್ಯುಲರ್ ಆಗಿ ಇದೇ ವಿಷ್ಯಕ್ಕೆ ಫೇಮಸ್ ಅಂತ ಇಲ್ಲ. ಯಾಕಂದ್ರೆ ಎಂಜಾಯ್ಮೆಂಟ್ ಇದೆ, ಬಾರ್ಗಳಿವೆ, ಬೀಚ್ ಇದೆ, ಪ್ರವಾಸಿ ತಾಣಗಳಿವೆ, ಹೀಗೆ ಹುಡುಕುತ್ತಾ ಹೊದ್ರೆ ಪ್ರತಿಯೊಂದು ಇದೆ. ಆದರೆ ಗೋವಾದಲ್ಲಿ 7000 ಬಾರ್ಗಳು ಇದೆ ಅಂದ್ರೆ ನೀವು ನಂಬಲೇಬೇಕು. ಎಲ್ಲಾ ಬಾರ್ಗಳಿಗೂ ಲೈಸೆನ್ಸ್ ಇದೆ ಅನ್ನೋದು ಇನ್ನೊಂದು ಆಶ್ಯರ್ಯ್ ಸಂಗತಿಯೇ ಸರಿ.