Instagram Rich List: ವಿರಾಟ್ ಕೊಹ್ಲಿಯ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ಗೆ 5ಕೋಟಿ, ಪ್ರಿಯಾಂಕಾಗೆಷ್ಟು?
ಸೆಲೆಬ್ರಿಟಿಗಳು ತಮ್ಮ ಒಂದು ಇನ್ಸ್ಟಾಗ್ರಾಂ ಪೋಸ್ಟ್ನಿಂದ ಕೋಟಿ ಕೋಟಿ ಸಂಪಾದಿಸುತ್ತಾರೆ. ಆದರೆ, ಜನಮೆಚ್ಚುಗೆ ಪಡೆದ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಸಂಪಾದನೆ ಮಾಡುವ ಶ್ರೀಮಂತರ ಪಟ್ಟಿಯನ್ನು ಹಾಪ್ಪರ್ ಎಚ್ಕ್ಯೂ ಬಿಡುಗಡೆ ಮಾಡಿದೆ. ಯುಕೆ ಮೂಲದ ಈ ಸಂಸ್ಥೆ ಬಿಡುಗಡೆ ಮಾಡಿರುವ ಟಾಪ್ 30 ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಪ್ರಿಯಾಂಕಾ ಚೋಪ್ರಾ ಕೂಡ ಸ್ಥಾನಗಿಟ್ಟಿಸಿದ್ದಾರೆ