Bomb Shelter: ಚಿರತೆಗಾಗಿ ಬಾಂಬ್ ಶೆಲ್ಟರ್ ನಿರ್ಮಿಸಿದ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ, ಇದಕ್ಕಾಗಿ ಆಸ್ತಿ-ಕಾರು ಮಾರಾಟ

ಉಕ್ರೇನ್ನ ಡೊನ್ ಬಾಸ್ ಪ್ರದೇಶದಲ್ಲಿ ಸಿಲುಕಿರುವ ಭಾರತೀಯ ಪ್ರಜೆಯೊಬ್ಬರು ತನ್ನ ಸಾಕು ಬೆಕ್ಕುಗಳು, 22 ತಿಂಗಳ ಜಾಗ್ವಾರ್ ಮತ್ತು 9 ತಿಂಗಳ ಪ್ಯಾಂಥರ್ ಗಾಗಿ ಬಾಂಬ್ ಶೆಲ್ಟರ್ ಅನ್ನು ನಿರ್ಮಿಸುತ್ತಿದ್ದಾರೆ.

First published: