ನೈನಿತಾಲ್: ಈ ಸ್ಥಳದ ಹೆಸರುಗಳನ್ನು ನೀವು ಕೇಳಿರೋದು ಡೌಟ್. ಆದರೆ, ಇದು ನಿಜಕ್ಕೂ ಅದ್ಭುತವಾದ ಫೀಲ್ನ್ನು ಒದಗಿಸಿ ಕೊಡುತ್ತದೆ. ಉತ್ತರಾಖಂಡದ ಕಣಿವೆಗಳಲ್ಲಿ ಇರುವ ಪ್ರದೇಶವೇ ನೈನಿತಾಲ್. ಇಲ್ಲಿನ ವಾತಾವರಣ, ಪೀಸ್ ಫುಲ್ ಜಾಗವನ್ನು ಖಂಡಿತವಾಗಿ ಇಷ್ಟ ಪಡುತ್ತೀರ. ಇಲ್ಲಿ ಉಳಿಯಲು ಅಗ್ಗದ ಬೆಲೆಯಲ್ಲಿ ಹೋಂಸ್ಟೇಗಳು ದೊರೆಯುತ್ತದೆ.