Independence Day 2022: ಹೇಗಿತ್ತು 1947ರಲ್ಲಿ ಮೊದಲ ಸ್ವಾತಂತ್ರ್ಯ ಹಬ್ಬ? ಫೋಟೋಗಳಲ್ಲಿ ನೋಡಿ ಅಂದಿನ ಸಂಭ್ರಮ!

Independence Day 2022: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈಗಾಗಲೇ ಎಲ್ಲೆಡೆ ಸಂಭ್ರಮ ಕಳೆಗಟ್ಟಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ 1947ರ ಮೊದಲ ಸ್ವಾತಂತ್ರ್ಯೋತ್ಸವದತ್ತ ಒಮ್ಮೆ ತಿರುಗಿ ನೋಡಬೇಕಾಗಿದೆ. ಆಗಷ್ಟೇ ಬ್ರಿಟೀಷರ ದಾಸ್ಯದಿಂದ ಹೊರಬಂದ ಸಂದರ್ಭ ಅದು. ಅಂದು ಹೇಗಿತ್ತು ಸಂಭ್ರಮ? ಹೇಗೆ ನಡೆಯಿತು ಸ್ವಾತಂತ್ರ್ಯೋತ್ಸವ? ಈ ಬಗ್ಗೆ ಕೆಲವು ಆಸಕ್ತಿ ದಾಯಕ ಫೋಟೋ ವಿವರಗಳು ಇಲ್ಲಿವೆ ನೋಡಿ…

First published: