Independence Day 2022: ಆ. 15, ಭಾರತದ ಜೊತೆ ಯಾವೆಲ್ಲಾ ರಾಷ್ಟ್ರಗಳು ಸ್ವಾತಂತ್ರ್ಯ ದಿನ ಆಚರಿಸುತ್ತವೆ?

ಭಾರತ ಭಾರತದ ಜೊತೆಗೆ ಉತ್ತರ ಕೊರಿಯಾ, ದಕ್ಷಿಣ ಕೊರಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಬಹ್ರೇನ್ ಮತ್ತು ಲಿಚ್ಟೆನ್‍ಸ್ಟೈನ್ ಕೂಡ ತಮ್ಮ ಸ್ವಾತಂತ್ರ್ಯ ಅಥವಾ ರಾಷ್ಟ್ರೀಯ ದಿನಗಳನ್ನು ಆಗಸ್ಟ್ 15 ರಂದು ಆಚರಿಸುತ್ತವೆ.

First published: