Independence Day: 75ನೇ ಸ್ವಾತಂತ್ರ್ಯ ದಿನಾಚರಣೆಗೆ ಪುಟಾಣಿಗಳು ಹೇಗೆ ರೆಡಿಯಾಗಿದ್ರು? ನೀವೇ ನೋಡಿ

ದೇಶದೆಲ್ಲೆಡೆ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ನಡೆದಿದೆ. ಕೆಂಪುಕೋಟೆಯ ಐತಿಹಾಸಿಕ ಕೋಟೆಯಿಂದ ಒಂಬತ್ತನೇ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಮಾತನಾಡಿದ್ದಾರೆ. ಮಹಿಳೆಯ ಬಗ್ಗೆ ಮಾನಸಿಕ ಬದಲಾವಣೆಗೆ ಕರೆ ನೀಡಿದರು. ಮಹಿಳೆಯರಿಗೆ ಗೌರವವು ಭಾರತದ ಬೆಳವಣಿಗೆಯ ಪ್ರಮುಖ ಆಧಾರ ಸ್ತಂಭವಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, 'ನಾರಿಶಕ್ತಿ'ಗೆ ಬೆಂಬಲ ನೀಡುವ ಅಗತ್ಯವನ್ನು ಒತ್ತಿ ಹೇಳಿದರು. ಪುಟಾಣಿಗಳು ತ್ರಿವರ್ಣ ಬಣ್ಣಗಳಿಂದ ಮಿಂಚಿದ್ದು ಹೀಗೆ ನೋಡಿ.

First published: