ಪ್ರತಿಯೊಂದು ದೇಶವು ತನ್ನದೇ ಆದ ಸಂಸ್ಕೃತಿಯನ್ನ ಹೊಂದಿದೆ. ಮಾತ್ರವಲ್ಲದೆ ಆಚಾರ, ವಿಚಾರದಲ್ಲೂ ಎಲ್ಲರನ್ನು ಸೆಳೆಯುಂವತಹ ಪದ್ಧತಿಗಳು ಇವೆ. ಅದರಲ್ಲಿ ಕೆಲವೊಂದು ವಿಲಕ್ಷಣ ಪದ್ಧತಿಗಳು ವೈರಲ್ ಆಗುತ್ತಿರುತ್ತವೆ. ಆದರಂತೆ ದೇಶವೊಂದರ ಹನಿಮೂನ್ ಪದ್ಧತಿ ಈಗ ಸುದ್ದಿಯಲ್ಲಿದೆ. ಅದೇನೆಂದರೆ ಮದುವೆಯ ಮೊದಲ ರಾತ್ರಿ ಮಧುವಿನ ತಾಯಿ ದಂಪತಿಗಳೊಂದಿಗೆ ಮಲಬೇಕಂತೆ!. ಅಂದಹಾಗೆಯೇ ಇಂತಹ ಹನಿಮೂನ್ ಪದ್ಧತಿಯನ್ನು ಆಚರಿಸುವ ದೇಶ ಯಾವುದು? ಈ ಕುರಿತಾದ ಮಾಹಿತಿ ಇಲ್ಲಿದೆ.