ಸುಂದರವಾದ ಸ್ಥಳದಲ್ಲಿ ಸುಂದರವಾದ ಮನೆಯನ್ನು ಹೊಂದಬೇಕೆಂದು ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಆದರೆ ಇದಕ್ಕೆ ಸಾಕಷ್ಟು ಹಣ ಖರ್ಚಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಅಂತಹ ಮನೆಯನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಅಂತಹ ಸುಂದರವಾದ ಸ್ಥಳದಲ್ಲಿ ಉಳಿಯಲು ಯಾರಾದರೂ ನಿಮಗೆ ಹಣ ನೀಡಿದರೆ ಹೇಗಾಗುತ್ತೆ?
2/ 8
ಅಂತಹ ಒಂದು ಸ್ಥಳವು ಪ್ರಸ್ತುತ ಚರ್ಚೆಯಲ್ಲಿದೆ. ಅಲ್ಲಿ ಬಹುತೇಕ ಎಲ್ಲರೂ ನಿಮಗೆ ವಾಸಿಸಲು ಪಾವತಿಸುತ್ತಿದ್ದಾರೆ. ಇದು ಒಂದಲ್ಲ ಎರಡಲ್ಲ 49 ಲಕ್ಷದ ಆಫರ್.
3/ 8
ಈ ಗ್ರಾಮವು 4,265 ಅಡಿ ಎತ್ತರದಲ್ಲಿದೆ. ಹಿಮಭರಿತ ಪರ್ವತಗಳಲ್ಲಿರುವ ಈ ಹಳ್ಳಿಯು ತುಂಬಾ ಸುಂದರವಾಗಿದೆ. ಈ ಗ್ರಾಮದಲ್ಲಿ ವಾಸಿಸಲು ಸರ್ಕಾರ ನಿಮಗೆ ಹಣ ನೀಡುತ್ತಿದೆ. ಸರ್ಕಾರ ಈಗ ಯಾಕೆ ಹೀಗೆ ಮಾಡುತ್ತಿದೆ ಎಂದು ನೀವು ಯೋಚಿಸುತ್ತಿರಬಹುದು.
4/ 8
ಕಳೆದ ಕೆಲವು ವರ್ಷಗಳಿಂದ ಈ ಗ್ರಾಮದ ಜನರು ಈ ಗ್ರಾಮವನ್ನು ತೊರೆಯುತ್ತಿದ್ದಾರೆ. ಇಲ್ಲಿ ಕೆಲವೇ ಜನರು ವಾಸಿಸುತ್ತಿದ್ದಾರೆ. 2018 ರಿಂದ, ಈ ಗ್ರಾಮದ ಜನಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವು ಜನರಿಗೆ ಹಣವನ್ನು ನೀಡುತ್ತಿದೆ.
5/ 8
ಈ ಗ್ರಾಮದಲ್ಲಿ ವಾಸಿಸಲು 50,000 ಭಾರತೀಯ ರೂಪಾಯಿಗಳು ಬೇಕು. ಇನ್ನು ಇದು ಕರೆನ್ಸಿಯಲ್ಲಿ 49 ಲಕ್ಷ 26 ಸಾವಿರಕ್ಕಿಂತ ಹೆಚ್ಚಾಗುತ್ತೆ. ನಾಲ್ಕು ಜನರ ಕುಟುಂಬಕ್ಕೆ, ಪ್ರತಿ ವಯಸ್ಕ ಸದಸ್ಯರಿಗೆ £ 22,440 (ರೂ 22 ಲಕ್ಷ) ಮತ್ತು ಮಕ್ಕಳು £ 8,975 (ರೂ 8 ಲಕ್ಷ) ನೀಡಲಾಗುತ್ತೆ.
6/ 8
ಹತ್ತು ವರ್ಷ ಈ ಹಳ್ಳಿಯಲ್ಲಿದ್ದರೆ ಮನೆಯ ಮೌಲ್ಯ ಹೆಚ್ಚುತ್ತದೆ ಆದರೆ ಅದಕ್ಕಿಂತ ಮೊದಲು ಸ್ಥಳ ಬಿಟ್ಟು ಹೋದರೆ ಅಷ್ಟೇ ಹಣ ವಾಪಸ್ ಕೊಡಬೇಕಾಗುತ್ತದೆ.
7/ 8
ಸ್ವಿಟ್ಜರ್ಲೆಂಡ್‌ನಲ್ಲಿರುವ ಅಲ್ಬಿನೆನ್ ಗ್ರಾಮವು ವಲೈಸ್ ಪ್ರಾಂತ್ಯದಲ್ಲಿದೆ. ಇದು ಫ್ರಾನ್ಸ್ ಮತ್ತು ಇಟಲಿಯ ಗಡಿಯಲ್ಲಿದೆ. ನೀವೂ ಇಲ್ಲಿ ವಾಸ ಮಾಡಬಹುದು.
8/ 8
ವರದಿಯ ಪ್ರಕಾರ, ಹಳ್ಳಿಯಲ್ಲಿ ಉಳಿಯಲು ಆಫರ್‌ಗಳು ಕೆಲವು ಷರತ್ತುಗಳೊಂದಿಗೆ ಬರುತ್ತವೆ. ಈ ಷರತ್ತಿನ ಪ್ರಕಾರ ನೀವು ಸ್ವಿಜರ್ಲ್ಯಾಂಡ್ನ ಪ್ರಜೆಯಾಗಿರಬೇಕು 45ಕ್ಕಿಂತ ಕಡಿಮೆ ವರ್ಷದವರಾಗಿರಬೇಕು. (ಎಲ್ಲಾ ಫೋಟೋಗಳು/ಕೃಪೆ - ಟ್ವಿಟರ್)
First published:
18
Viral News: ನೀವು ಈ ಗ್ರಾಮದಲ್ಲಿ ವಾಸಮಾಡಿದ್ರೆ 49 ಲಕ್ಷ ಕೊಡ್ತಾರಂತೆ!