Tandoori Roti: ಈ ಹೋಟೆಲ್​ನಲ್ಲಿ ತಂದೂರಿ ರೋಟಿ ಕೇಳಿದರೆ 5 ಲಕ್ಷ ದಂಡ ಕಟ್ಟಬೇಕಾಗುತ್ತದೆ!

ತಂದೂರಿ ರೋಟಿ ಎಂದಾಗ ಹಲವರ ಬಾಯಲ್ಲಿ ನೀರು ಬಂದೇ ಬರುತ್ತದೆ. ಹೋಟೆಲ್‌ಗೆ ಹೋದಾಗ ಹೆಚ್ಚಿನವರು ತಂದೂರಿ ರೋಟಿ ಕೇಳುತ್ತಾರೆ.

First published:

  • 18

    Tandoori Roti: ಈ ಹೋಟೆಲ್​ನಲ್ಲಿ ತಂದೂರಿ ರೋಟಿ ಕೇಳಿದರೆ 5 ಲಕ್ಷ ದಂಡ ಕಟ್ಟಬೇಕಾಗುತ್ತದೆ!

    ತಂದೂರಿ ರೋಟಿ ಎಂದಾಗ ಹಲವರ ಬಾಯಲ್ಲಿ ನೀರು ಬರದೇ ಇರದು. ಹೋಟೆಲ್‌ಗೆ ಹೋದಾಗ ಹೆಚ್ಚಿನವರು ತಂದೂರಿ ರೋಟಿ ತಿನ್ನಲು ಬಯಸುತ್ತಾರೆ

    MORE
    GALLERIES

  • 28

    Tandoori Roti: ಈ ಹೋಟೆಲ್​ನಲ್ಲಿ ತಂದೂರಿ ರೋಟಿ ಕೇಳಿದರೆ 5 ಲಕ್ಷ ದಂಡ ಕಟ್ಟಬೇಕಾಗುತ್ತದೆ!

    ಆದರೆ ತಂದೂರಿ ರೋಟಿ ಸಿಗದ ಕೆಲವು ಹೋಟೆಲ್‌ಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು ಆದರೆ ಇದು ಸತ್ಯ.

    MORE
    GALLERIES

  • 38

    Tandoori Roti: ಈ ಹೋಟೆಲ್​ನಲ್ಲಿ ತಂದೂರಿ ರೋಟಿ ಕೇಳಿದರೆ 5 ಲಕ್ಷ ದಂಡ ಕಟ್ಟಬೇಕಾಗುತ್ತದೆ!

    ಭಾರತದಲ್ಲಿ ಜಿಲ್ಲೆಯ ಆಡಳಿತವು ತಂದೂರಿ ರೋಟಿಯನ್ನು ನಿಷೇಧಿಸಿದೆ. ಅಷ್ಟೇ ಅಲ್ಲ, ಇದಕ್ಕಾಗಿ ನಿಯಮಗಳನ್ನು ಕೂಡ ಜಾರಿಗೆ ತರಲಾಗಿದೆ.

    MORE
    GALLERIES

  • 48

    Tandoori Roti: ಈ ಹೋಟೆಲ್​ನಲ್ಲಿ ತಂದೂರಿ ರೋಟಿ ಕೇಳಿದರೆ 5 ಲಕ್ಷ ದಂಡ ಕಟ್ಟಬೇಕಾಗುತ್ತದೆ!

    ಆ ಸ್ಥಳದಲ್ಲಿ ತಂದೂರಿ ರೋಟಿಗಳನ್ನು ಬಡಿಸಿದರೆ, ಅಲ್ಲಿನ ಮಾಲೀಕರು ಭಾರೀ ಮೊತ್ತದ ಹಣವನ್ನು ಪಾವತಿಸಬೇಕಾಗುತ್ತದೆ.

    MORE
    GALLERIES

  • 58

    Tandoori Roti: ಈ ಹೋಟೆಲ್​ನಲ್ಲಿ ತಂದೂರಿ ರೋಟಿ ಕೇಳಿದರೆ 5 ಲಕ್ಷ ದಂಡ ಕಟ್ಟಬೇಕಾಗುತ್ತದೆ!

    ಭಾರತದಲ್ಲಿ ಆ ಸ್ಥಳದಲ್ಲಿರುವ ಹೋಟೆಲ್‌ನಲ್ಲಿ ತಂದೂರಿ ರೋಟಿ ಬಡಿಸಿದರೆ, ಹೋಟೆಲ್ ಮಾಲೀಕರು 5 ಲಕ್ಷ ರೂಪಾಯಿ ದಂಡ ತೆರಬೇಕಾಗುತ್ತದೆ.

    MORE
    GALLERIES

  • 68

    Tandoori Roti: ಈ ಹೋಟೆಲ್​ನಲ್ಲಿ ತಂದೂರಿ ರೋಟಿ ಕೇಳಿದರೆ 5 ಲಕ್ಷ ದಂಡ ಕಟ್ಟಬೇಕಾಗುತ್ತದೆ!

    ಮಣ್ಣಿನ ಪಾತ್ರೆಗಳಲ್ಲಿ ಮಾಡಿದ ತಂದೂರಿ ರೋಟಿ ಮಾಲಿನ್ಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ರೋಟಿಗಳು ಹೆಚ್ಚಿನ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಅನ್ನು ಹೊಂದಿರುತ್ತವೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ  ಎನ್ನಲಾಗುತ್ತಿದೆ.

    MORE
    GALLERIES

  • 78

    Tandoori Roti: ಈ ಹೋಟೆಲ್​ನಲ್ಲಿ ತಂದೂರಿ ರೋಟಿ ಕೇಳಿದರೆ 5 ಲಕ್ಷ ದಂಡ ಕಟ್ಟಬೇಕಾಗುತ್ತದೆ!

    ಮಧ್ಯಪ್ರದೇಶದ ಪ್ರಮುಖ ನಗರಗಳಲ್ಲಿ ಮಣ್ಣಿನ ಒಲೆಗಳಲ್ಲಿ ತಯಾರಿಸಿದ ತಂದೂರಿ ರೋಟಿಯನ್ನು ನಿಷೇಧಿಸಲಾಗಿದೆ. ಅದು ಯಾಕೆ ಅಂತ ಜನರಿಗೂ ಗೊತ್ತಿಲ್ಲ.

    MORE
    GALLERIES

  • 88

    Tandoori Roti: ಈ ಹೋಟೆಲ್​ನಲ್ಲಿ ತಂದೂರಿ ರೋಟಿ ಕೇಳಿದರೆ 5 ಲಕ್ಷ ದಂಡ ಕಟ್ಟಬೇಕಾಗುತ್ತದೆ!

    ಭೋಪಾಲ್, ಇಂದೋರ್, ಗ್ವಾಲಿಯರ್ ಮತ್ತು ಜಬಲ್‌ಪುರದಲ್ಲಿ ತಂದೂರಿ ರೋಟಿಯನ್ನು ನಿಷೇಧಿಸಲಾಗಿದೆ. ಯಾಕೆ ಎಂದು ಇಂದಿಗೂ ತಿಳಿದಿಲ್ಲ. ಆದರೆ ಇಲ್ಲಿ ನೋ ರೋಟಿ ಬೋರ್ಡ್ ಮಾತ್ರ ಕಾಣುತ್ತದೆ.

    MORE
    GALLERIES