History: ಮಹಾಭಾರತದಿಂದ ಗುಪ್ತರ ಕಾಲದವರೆಗೆ! ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದ ಉತ್ಖನನ

Idols of Lord Shiva and Vishnu in Gupta Period Found: ಉತ್ತರ ಪ್ರದೇಶದ ಬರೇಲಿ ಗ್ರಾಮದಲ್ಲಿ ಮಹಾಭಾರತ ಕಾಲದ ಅಹಿಕ್ಷತ್ರ ಕೋಟೆ ಇದ್ದು, ಪುರಾತತ್ವ ಇಲಾಖೆಯಿಂದ ಈ ಕೋಟೆಯ ಉತ್ಖನನ ನಡೆಯುತ್ತಿದೆ. ಉತ್ಖನನದಲ್ಲಿ ಭಗವಾನ್ ಶಂಕರ ಮತ್ತು ವಿಷ್ಣುವಿನ ಆಕೃತಿಗಳೊಂದಿಗೆ ಗುಪ್ತರ ಕಾಲದ ವಿಗ್ರಹಗಳು ಕಂಡುಬಂದಿವೆ. ಇದು ಇತಿಹಾಸದ ಮೇಲೆ ಮತ್ತಷ್ಟು ಬೆಳಕು ಚೆಲ್ಲಿದೆ...

First published: