Athar Amir Khan: 2ನೇ ಮದುವೆಗೆ ರೆಡಿಯಾಗಿರುವ IAS ಟೀನಾ ದಾಬಿ ಮಾಜಿ ಪತಿ; ನಿಶ್ಚಿತಾರ್ಥದ ಫೋಟೋ ವೈರಲ್

IAS Athar Amir Khan: ಐಎಎಸ್ ಟೀನಾ ದಾಬಿ ತನ್ನ ಮೊದಲ ಪತಿ ಅಥರ್ ಅಮೀರ್ ಖಾನ್ ಗೆ ವಿಚ್ಛೇದನ ನೀಡಿ ಮತ್ತೊಬ್ಬ ಐಎಎಸ್ ಅಧಿಕಾರಿ ಪ್ರದೀಪ್ ಗವಾಂಡೆ ಅವರನ್ನು ಇತ್ತೀಚೆಗಷ್ಟೇ ವಿವಾಹವಾದರು. ಇದೇ ರೀತಿ ಅಮೀರ್ ಖಾನ್ ಕೂಡ ಎರಡನೇ ಮದುವೆಗೆ ರೆಡಿಯಾಗಿದ್ದಾರೆ. ಇದೀಗ ಅವರ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿವೆ.

First published: