Marriage Story: ಇಬ್ಬರೂ IAS ಅಧಿಕಾರಿಗಳಿಗೆ ಇದು 2ನೇ ಮದುವೆ; ಇವರ ಮಾಜಿ ಗಂಡ-ಹೆಂಡ್ತಿ ಕೂಡ ಐಎಎಸ್ ಆಫೀಸರ್ಸ್!
IAS Love Story: ಸದ್ಯ ನಮ್ಮ ರಾಜ್ಯದಲ್ಲಿ ಮಹಿಳಾ ಐಎಎಸ್-ಐಪಿಎಸ್ ಅಧಿಕಾರಿಗಳ ಜಟಾಪಟಿ ತಾರಕಕ್ಕೇರಿದೆ. ನಾಗರಿಕ ಸೇವಾ ಅಧಿಕಾರಿಗಳು ತಮ್ಮ ವೈಯಕ್ತಿಕ ವಿಚಾರಗಳಿಗೆ ಸುದ್ದಿಯಾಗುವುದು ಹೊಸತೇನು ಅಲ್ಲ. ಅತ್ತ ಒಡಿಶಾದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ 2ನೇ ಮದುವೆ ಎಲ್ಲರ ಹುಬ್ಬೇರಿಸಿದೆ. ಏಕೆಂದರೆ ಇಬ್ಬರು ಐಎಎಸ್ ಅಧಿಕಾರಿಗಳ ಮಾಜಿ ಗಂಡ, ಮಾಜಿ ಹೆಂಡ್ತಿ ಕೂಡ ಐಎಎಸ್ ಅಧಿಕಾರಿಗಳೇ ಆಗಿದ್ದಾರೆ.
ಒಡಿಶಾದ ಐಎಎಸ್ ಅನನ್ಯಾ ದಾಸ್ ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ಅವರ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿವೆ. ಅನನ್ಯಾ ಅವರು IAS ಅಧಿಕಾರಿ ಚಂಚಲ್ ರಾಣಾ ಅವರನ್ನು ವರಿಸಲಿದ್ದಾರೆ.
2/ 7
ಫೆಬ್ರವರಿ 19ರಂದು ಸಂಬಲ್ಪುರದಲ್ಲಿ ಐಎಎಸ್ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಇಬ್ಬರಿಗೂ ಇದು 2ನೇ ಮದುವೆಯಾಗಿದ್ದು, ಮಾಧ್ಯಮಗಳ ಗಮನ ಸೆಳೆದಿದೆ. ಐಎಎಸ್ ಅನನ್ಯಾ ದಾಸ್ ಮತ್ತು ಚಂಚಲ್ ರಾಣಾ ಇಬ್ಬರೂ ಒಡಿಶಾ ಕೇಡರ್ ನಲ್ಲಿ ನೇಮಕಗೊಂಡಿದ್ದಾರೆ.
3/ 7
ಐಎಎಸ್ ಅನನ್ಯಾ ದಾಸ್ ಮೊದಲು ಕೊರಾಪುಟ್ ಕಲೆಕ್ಟರ್ ಅಬ್ದುಲ್ ಎಂ. ಅಖ್ತರ್ ಅವರನ್ನು ವಿವಾಹವಾಗಿದ್ದರು. ನಂತರ ಇಬ್ಬರೂ ಪರಸ್ಪರ ದೂರವಾಗಿದ್ದರು. ಈಗ ಮತ್ತೆ ಮತ್ತೊಬ್ಬ ಐಎಎಸ್ ಅಧಿಕಾರಿಯನ್ನೇ ಮದುಯಾಗುತ್ತಿದ್ದಾರೆ.
4/ 7
ಇನ್ನು ಐಎಎಸ್ ಚಂಚಲ್ ರಾಣಾ ಮೊದಲು ರಾಯ್ಗಢ ಕಲೆಕ್ಟರ್ ಸ್ವಧಾ ದೇವ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಅವರ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ. ಈಗ ನಿಶ್ಚಿತಾರ್ಥ ಮಾಡಿಕೊಂಡಿರುವ ಜೋಡಿಯ ಮಾಜಿ ಸಂಗಾತಿಗಳಿಬ್ಬರೂ ಕಲೆಕ್ಟರ್ ಹುದ್ದೆಯಲ್ಲಿದ್ದಾರೆ.
5/ 7
ಐಎಎಸ್ ಅನನ್ಯಾ ದಾಸ್ ಅವರು 1992, ಮೇ 15 ರಂದು ಪಶ್ಚಿಮ ಬಂಗಾಳದಲ್ಲಿ ಜನಿಸಿದರು. ಪ್ರಸ್ತುತ ಅವರ ವಯಸ್ಸು 30 ವರ್ಷಗಳು. ಅವರು ಐಐಟಿ ಮದ್ರಾಸ್ನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ.
6/ 7
UPSC ಪರೀಕ್ಷೆಗೆ ತಯಾರಿ ನಡೆಸುವ ಮೊದಲು ಅನನ್ಯಾ ದಾಸ್ MNC ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. IAS ಪರೀಕ್ಷೆಯ ಮೊದಲ ಪ್ರಯತ್ನದಲ್ಲೇ ಅವರು 16 ನೇ ರ್ಯಾಂಕ್ ಗಳಿಸಿದ್ದರು. ಪ್ರಸ್ತುತ ಅವರನ್ನು ಸಂಬಲ್ ಪುರದಲ್ಲಿ ಡಿಎಂ ಆಗಿ ನೇಮಿಸಲಾಗಿದೆ.
7/ 7
ಇನ್ನು ಐಎಎಸ್ ಚಂಚಲ್ ರಾಣಾ ಭುವನೇಶ್ವರ ನಿವಾಸಿ. ಅವರು ಪ್ರಸ್ತುತ ಒಡಿಶಾದ ಬೆಲಂಗಿರ್ ನಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡಿದ್ದಾರೆ. ಚಂಚಲ್ ರಾಣಾ NIT ಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ . ಇವರು 2014ರ ಬ್ಯಾಚ್ ನ ಐಎಎಸ್ ಅಧಿಕಾರಿ. ಅಖಿಲ ಭಾರತ ಮಟ್ಟದಲ್ಲಿ 7ನೇ ರ್ಯಾಂಕ್ ಗಳಿಸಿದ್ದಾರೆ.
First published:
17