Shocking News: ಮದುವೆಯಾಗಿ 2 ಮಕ್ಕಳಾದ್ಮೇಲೆ ತಿಳೀತು, ಆಕೆ ಪತ್ನಿಯಲ್ಲ - ಸ್ವಂತ ತಂಗಿ!

ಇಲ್ಲೊಬ್ಬ ವ್ಯಕ್ತಿ ಎಡವಟ್ಟು ಮಾಡಿಕೊಂಡಿರುವುದನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ. ಮದುವೆಯಾದ 6 ವರ್ಷಗಳ ಬಳಿಕ ತನ್ನ ಮದುವೆಯಾಗಿರೋ ಹೆಂಡ್ತಿ, ತನ್ನ ಸ್ವಂತ ತಂಗಿ ಎಂದು ಗೊತ್ತಾಗಿದೆ.

First published:

  • 110

    Shocking News: ಮದುವೆಯಾಗಿ 2 ಮಕ್ಕಳಾದ್ಮೇಲೆ ತಿಳೀತು, ಆಕೆ ಪತ್ನಿಯಲ್ಲ - ಸ್ವಂತ ತಂಗಿ!

    ಮದುವೆಗೆ ಸಂಬಂಧಿಸಿದಂತೆ ಪ್ರಪಂಚದ ಎಲ್ಲೆಡೆ ವಿಭಿನ್ನ ಸಂಪ್ರದಾಯಗಳಿವೆ. ಆದರೆ, ಬಹುತೇಕ ಕಡೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ವಿಷಯವೆಂದರೆ ಪತಿ-ಪತ್ನಿಯರ ನಡುವೆ ರಕ್ತಸಂಬಂಧವೇ ಇರುವುದಿಲ್ಲ. (ಸಾಂಕೇತಿಕ ಚಿತ್ರ)

    MORE
    GALLERIES

  • 210

    Shocking News: ಮದುವೆಯಾಗಿ 2 ಮಕ್ಕಳಾದ್ಮೇಲೆ ತಿಳೀತು, ಆಕೆ ಪತ್ನಿಯಲ್ಲ - ಸ್ವಂತ ತಂಗಿ!

    ನಮ್ಮ ದೇಶದಲ್ಲಿ ಮದುವೆ ಅಂತ ಬಂದಾಗ ಧರ್ಮ-ಜಾತಿ-ಗೋತ್ರಗಳಿಂದ ಅನೇಕ ವಿಭಿನ್ನ ವಿಷಯಗಳನ್ನು ನೋಡಿದ ನಂತರ ಇಬ್ಬರು ಮದುವೆಯಾಗುತ್ತಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 310

    Shocking News: ಮದುವೆಯಾಗಿ 2 ಮಕ್ಕಳಾದ್ಮೇಲೆ ತಿಳೀತು, ಆಕೆ ಪತ್ನಿಯಲ್ಲ - ಸ್ವಂತ ತಂಗಿ!

    ಆದರೆ ಬೇರೆ ದೇಶಗಳಲ್ಲಿ ಹೀಗಲ್ಲ. ಇದ್ಯಾವುದನ್ನೂ ಅವರು ನೋಡುವುದಿಲ್ಲ. ಕನಿಷ್ಠ ರಕ್ತ ಸಂಬಂಧ ಇರಬಾದರು ಅಷ್ಟೇ. (ಸಾಂಕೇತಿಕ ಚಿತ್ರ)

    MORE
    GALLERIES

  • 410

    Shocking News: ಮದುವೆಯಾಗಿ 2 ಮಕ್ಕಳಾದ್ಮೇಲೆ ತಿಳೀತು, ಆಕೆ ಪತ್ನಿಯಲ್ಲ - ಸ್ವಂತ ತಂಗಿ!

    ಆದರೆ ಇಲ್ಲೊಬ್ಬ ವ್ಯಕ್ತಿ ಮೋಸಹೋಗಿರುವುದನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ. ಮದುವೆಯಾದ 6 ವರ್ಷಗಳ ಬಳಿಕ ತನ್ನ ಮದುವೆಯಾಗಿರೋ ಹೆಂಡ್ತಿ, ತನ್ನ ಸ್ವಂತ ತಂಗಿ ಎಂದು ಗೊತ್ತಾಗಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 510

    Shocking News: ಮದುವೆಯಾಗಿ 2 ಮಕ್ಕಳಾದ್ಮೇಲೆ ತಿಳೀತು, ಆಕೆ ಪತ್ನಿಯಲ್ಲ - ಸ್ವಂತ ತಂಗಿ!

    ಮಿರರ್‌ನೌ ವರದಿಯ ಪ್ರಕಾರ, ಆ ವ್ಯಕ್ತಿಯೇ ತನ್ನೊಂದಿಗೆ ವಿಚಿತ್ರ ಘಟನೆಯೊಂದು ಸಂಭವಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಜನರೊಂದಿಗೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 610

    Shocking News: ಮದುವೆಯಾಗಿ 2 ಮಕ್ಕಳಾದ್ಮೇಲೆ ತಿಳೀತು, ಆಕೆ ಪತ್ನಿಯಲ್ಲ - ಸ್ವಂತ ತಂಗಿ!

    ಈ ವ್ಯಕ್ತಿ ಹುಟ್ಟಿದ ಕೂಡಲೇ ಬೇರೊಬ್ಬರು ದತ್ತು ಪಡೆದಿದ್ದರಂತೆ. ಆ ವಯಸ್ಸಿನಲ್ಲಿ ನಿಜವಾದ ತಂದೆ-ತಾಯಿ ಯಾರು ಅಂತಲೇ ಇತನಿಗೆ ಗೊತ್ತಿಲ್ಲ. ಬೆಳೆದು ದೊಡ್ಡವನಾದ ಮೇಲೆ ಅವನು ಒಂದು ಹುಡುಗಿಯನ್ನು ಪ್ರೀತಿಸುತ್ತಾನೆ. (ಸಾಂಕೇತಿಕ ಚಿತ್ರ)

    MORE
    GALLERIES

  • 710

    Shocking News: ಮದುವೆಯಾಗಿ 2 ಮಕ್ಕಳಾದ್ಮೇಲೆ ತಿಳೀತು, ಆಕೆ ಪತ್ನಿಯಲ್ಲ - ಸ್ವಂತ ತಂಗಿ!

    ಅವರಿಬ್ಬರೂ 2 ವರ್ಷಗಳ ಡೇಟಿಂಗ್ ನಂತರ ಮದುವೆಯಾಗಿದ್ದಾರೆ. ಈ ಜೋಡಿಗೆ ಎರಡು ಮುದ್ದಾದ ಮಗು ಕೂಡ ಇದೆ. ಹೀಗಿದ್ದಾಗ ಹೆಂಡತಿ ಹಠಾತ್ ಅನಾರೋಗ್ಯಕ್ಕೆ ಒಳಗಾಗುತ್ತಾಳೆ.ಈ ಖಾಯಿಲೆಗೆ ಚಿಕಿತ್ಸೆ ನೀಡುತ್ತಿರುವಾಗ ಆ ವ್ಯಕ್ತಿಯ ಮುಂದೆ ತಾನು ಮದುವೆಯಾದ ಹುಡುಗಿಯೇ ನಿಜವಾದ ತಂಗಿ ಎಂಬ ರಹಸ್ಯ ಬಯಲಾಗಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 810

    Shocking News: ಮದುವೆಯಾಗಿ 2 ಮಕ್ಕಳಾದ್ಮೇಲೆ ತಿಳೀತು, ಆಕೆ ಪತ್ನಿಯಲ್ಲ - ಸ್ವಂತ ತಂಗಿ!

    ಪತ್ನಿಗೆ ಕಿಡ್ನಿ ಸಮಸ್ಯೆ ಇದ್ದು ಆಕೆಗೆ ಕಸಿ ಮಾಡಬೇಕಿತ್ತು. ಅವರ ಕುಟುಂಬ ಸದಸ್ಯರು ಪರೀಕ್ಷೆಗಳನ್ನು ಮಾಡಿದರು ಆದರೆ ಕಿಡ್ನಿ ದಾನಕ್ಕೆ ಯಾವುದೇ ಹೊಂದಾಣಿಕೆ ಇರಲಿಲ್ಲ. ಆದರೆ, ಪತಿ ಪರೀಕ್ಷೆ ಮಾಡಿಸಿಕೊಂಡಾಗ, ಅದು ಹೊಂದಾಣಿಕೆ ಮಾತ್ರವಲ್ಲ, ಪಾಸಿಟಿವಿಟಿ ಪ್ರಮಾಣವು ತುಂಬಾ ಹೆಚ್ಚಾಗಿತ್ತು. (ಸಾಂಕೇತಿಕ ಚಿತ್ರ)

    MORE
    GALLERIES

  • 910

    Shocking News: ಮದುವೆಯಾಗಿ 2 ಮಕ್ಕಳಾದ್ಮೇಲೆ ತಿಳೀತು, ಆಕೆ ಪತ್ನಿಯಲ್ಲ - ಸ್ವಂತ ತಂಗಿ!

    ಇದನ್ನೂ ನೋಡಿ ವೈದ್ಯರೂ ಆಶ್ಚರ್ಯಚಕಿತರಾದರು. ಸಾಮಾನ್ಯವಾಗಿ ಪೋಷಕರೊಂದಿಗೆ ಮಕ್ಕಳ ಹೊಂದಾಣಿಕೆ ದರವು ಶೇಕಡಾ 50 ರಷ್ಟಿರುತ್ತದೆ, ಆದರೆ ಒಡಹುಟ್ಟಿದವರಲ್ಲಿ ಈ ದರವು ಶೇಕಡಾ 100 ರಷ್ಟಿರುತ್ತೆ ಎಂದು ವೈದ್ಯರು ಆ ಗಂಡನಿಗೆ ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 1010

    Shocking News: ಮದುವೆಯಾಗಿ 2 ಮಕ್ಕಳಾದ್ಮೇಲೆ ತಿಳೀತು, ಆಕೆ ಪತ್ನಿಯಲ್ಲ - ಸ್ವಂತ ತಂಗಿ!

    ಗಂಡ ಮತ್ತು ಹೆಂಡತಿಯ ನಡುವೆ ಇದು ಎಂದಿಗೂ ಸಂಭವಿಸುವುದಿಲ್ಲ, ಕೇವಲ ಸಹೋದರ ಮತ್ತು ಸಹೋದರಿ ಮಾತ್ರ ಅಂತಹ ಹೆಚ್ಚಿನ ದರದೊಂದಿಗೆ ಹೊಂದಾಣಿಕೆಯಾಗಬಹುದು. ಇದನ್ನು ಕೇಳಿದ ವ್ಯಕ್ತಿ ಆಘಾತಕ್ಕೊಳಗಾಗಿದ್ದಾನೆ.(ಸಾಂಕೇತಿಕ ಚಿತ್ರ)

    MORE
    GALLERIES