ಪತಿ ಸಾವನ್ನಪ್ಪಿದ ನಂತರ ಆತನ ವೀರ್ಯದಿಂದ ಗರ್ಭಿಣಿಯಾಗಲು ಪತ್ನಿ ಪ್ರಯತ್ನ, ಮುಂದೆ?

ಜೇಡ್ ಪೇನ್ ಅವರ ಪತಿ ಡೇನಿಯಲ್ ತಮ್ಮ ಜೀವಕ್ಕೆ ಅಪಾಯ ಉಂಟು ಎಂಬುದನ್ನು ತಿಳಿದನಂತರ 2009ರಲ್ಲಿ ವಿರ್ಯವನ್ನು ತೆಗೆಸಿ IPF ಕೇಂದ್ರದಲ್ಲಿರಿಸಿದ್ದರು. ಒಂದು ಕಡೆ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು 2019ರಲ್ಲಿ ಸಾವನ್ನಪ್ಪುತ್ತಾರೆ.

First published: