ಇವರ ಹೆಸರು ಫಿಯೋನಾ ಮತ್ತು ಅವರ ಪತಿ ಮೈಕೆಲ್ ಡಿಸ್ಕಾಮ್. ದಂಪತಿಗೆ ಪ್ರವಾಸ ಒಂದು ರೀತಿಯ ಫ್ಯಾಷನ್ (Fashion). ಇದಕ್ಕೆ ಅವರು ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡೋದಿಲ್ಲ. ಈವರೆಗೆ ಪ್ರವಾಸಕ್ಕೆಂದೇ ಈ ದಂಪದತಿ 19000 ಡಾಲರ್ ಅಂದ್ರೆ ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಫಿಯೋನಾ ಮತ್ತು ಮೈಕಲ್ ಗೆ ಸುಮಾರು 50 ವರ್ಷ ವಯಸ್ಸಾಗಿದೆ.