ಒಂದು ಸುಳ್ಳು ಸಾವಿರಾರು ಮನಗಳ ಒಡೆಯಲು ಕಾರಣವಾಗಬಹುದು. ಶಾಲೆಯಲ್ಲೂ ಕೂಡ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಸುಳ್ಳು ಹೇಳಬಾರದು ಎಂದು ಹೇಳುತ್ತಾರೆ. ಆದರೆ ಕೆಲವರು ಮಾತ್ರ ಈ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸತ್ಯವನ್ನೇ ಹೇಳುತ್ತಾ ಬದುಕುತ್ತಾರೆ.
2/ 7
ಆದರೆ ಕೆಲವರು ಮಾತ್ರ ಇವೆಲ್ಲವನ್ನು ಕಿವಿಗೆ ಹಾಕಿಕೊಳ್ಳುವುದೇ ಇಲ್ಲ. ಅಗತ್ಯವಾಗಿ ಅಥವಾ ಅನಗತ್ಯವಾಗಿ ಕೆಲವರು ಸುಳ್ಳು ಹೇಳುತ್ತಲೇ ಇರುತ್ತಾರೆ. ಹಾಗಾಗಿ ಅವರೊಂದಿಗೆ ಒಡನಾಟ ಇಷ್ಟುಕೊಳ್ಳುವುದು ಕಷ್ಟ. ಅಂದಹಾಗೆಯೇ ಪ್ರತಿ ದಿನ ನೀವು ಅನೇಕ ಜನರನ್ನೀನು ಭೇಟಿ ಮಾಡಿರುತ್ತೀರಿ. ಅದರಲ್ಲಿ ಕೆಲವರು ಸುಳ್ಳು ಹೇಳುವ ನಿಸ್ಸೀಮರು ಕೂಡ ಇರಬಹುದು.
3/ 7
ಕೆಲವೊಮ್ಮೆ ಸಂದರ್ಭದಿಂದ ಅಥವಾ ಸಮಸ್ಯೆಯಿಂದ ಹೊರಬರಲು ಸುಳ್ಳು ಹೇಳುತ್ತಾರೆ. ಕೆಲವು ಸುಳ್ಳುಗಳ ಹಿಂದೆ ಬಹಳ ಸಂಕೀರ್ಣವಾದ ಕಾರಣಗಳಿರುತ್ತದೆ.
4/ 7
ಕೆಲವರು ವಿವಿಧ ಕಾರಣಗಳನ್ನು ನೀಡುವ ಮೂಲಕ ಸುಳ್ಳು ಹೇಳುತ್ತಾರೆ. ಇನ್ನೂ ಕೆಲವೊಮ್ಮೆ ಅದೇ ಸುಳ್ಳುಗಳಿಂದ ಸಿಕ್ಕಿಬೀಳುತ್ತಾರೆ. ಆದರೆ ಏನೇ ಸುಳ್ಳು ಹೇಳಿದರು ಕೊನೆಗೊಂದು ದಿನ ಸತ್ಯ ಗೊತ್ತಾಗದೇ ಇರದು.
5/ 7
ಅಮೆರಿಕದ ಹರ್ಟ್ಫೋರ್ಡ್ಶೈರ್ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞ ಪ್ರೊಫೆಸರ್ ರಿಚರ್ಡ್ ವೈಜ್ಮನ್ ಅವರ ಪ್ರಕಾರ, ಒಬ್ಬ ವ್ಯಕ್ತಿಯು ಸುಳ್ಳು ಹೇಳುತ್ತಾನೆಂದು ತಿಳಿದುಕೊಳ್ಳಲು ಸರಳ ಪರೀಕ್ಷೆ ಮಾಡಿದರೆ ಸಾಕು ಎಂದು ಹೇಳಿದ್ದಾರೆ.
6/ 7
ರಿಚರ್ಡ್ ವಿಸ್ಮನ್ ಅವರ ಪ್ರಕಾರ, ಒಬ್ಬ ವ್ಯಕ್ತಿಯು ಹೆಚ್ಚು ಸುಳ್ಳು ಹೇಳುತ್ತಿದ್ದರೆ, ಅವನ ಕೈಯನ್ನು ಅವನ ಹಣೆಯ ಮೇಲಿಟ್ಟು ಪ್ರಶ್ನೆ ಮಾಡಿ.
7/ 7
ನೀವು ಕೇಳಿದ ಪ್ರಶ್ನೆಗೆ ವ್ಯಕ್ತಿ ಹಣೆಯನ್ನು ಎಡಕ್ಕೆ ತಿರುಗಿಸಲು ಪ್ರಯತ್ನಿಸಿದರೆ. ಅಂತಹ ಜನರು ಸುಳ್ಳು ಹೇಳುತ್ತಿಲ್ಲ ಎಂದು ರಿಚರ್ಡ್ ವೈಸ್ಮನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
First published:
17
How to Identify Liar: ನಿಮ್ಮ ಬಾಯ್ ಫ್ರೆಂಡ್ ಸುಳ್ಳು ಹೇಳುತ್ತಿದ್ದಾನಾ? ಹೀಗೆ ಪತ್ತೆಹಚ್ಚಿ