ನಮ್ಮಲ್ಲಿ ಅದೆಷ್ಟೋ ಜನರು ಫುಡ್ಡಿಸ್ ಇರ್ತಾರೆ. ಅದ್ರಲ್ಲೂ ಮನೆಯುಲ್ಲಿಯೇ ನಾನಾರೀತಿ ತಿಂಡಿ ತಿನುಸುಗಳನ್ನು ಮಾಡಿಕೊಂಡು ತಿನ್ನುವ ಆಸೆ ಅದೆಷ್ಟೋ ಜನರು ಇರ್ತಾರೆ. ಹಾಗಾದ್ರೆ ನಿಮಗೆ ಕುಂದಾಪುರ ಸ್ಟೈಲ್ನಲ್ಲಿ ಚಟ್ಲಿ ಗೀ ರೋಸ್ಟ್ ಮಾಡೋಕೆ ಬರುತ್ತಾ? ಬನ್ನಿ ತಿಳಿಯೋಣ.
2/ 8
ಇದಕ್ಕೆ ಬೇಕಾಗುವ ಸಾಮಾಗ್ರಿಗಳು: ಚಟ್ಲಿ, ಅರಿಶಿಣ ಪುಡಿ, ತುಪ್ಪ, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ, ಲವಂಗ, ಜೀರಿಗೆ, ಹುಣಸೆ ರಸೆ, ಮೊಸರು, ಬೆಲ್ಲ, ಕರಿಬೇವಿನ ಎಲೆಗಳು, ಕರಿಮೆಣಸು.
3/ 8
ಮೊದಲಿಗೆ ನೀವು ಕೆಂಪು ಮೆಣಸಿನ ಕಾಯಿಯನ್ನು ಬಾಣಲೆಯಲ್ಲಿ ಚೆನ್ನಾಗಿ ಹುರಿದುಕೊಂಡಿರಬೇಕು. ಒಂದು ಪಾತ್ರೆಯಲ್ಲಿ ಮೊದಲಿಗೆ ಉಪ್ಪು, ಚಟ್ಲಿ ಹಾಗೇ ಅರಿಶಿಣ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.
4/ 8
ಬಾಣಲೆಗೆ ಕೊತ್ತಂಬರಿ ಬೀಜ, ಜೀರಿಗೆ, ಲವಂಗ ಮತ್ತು ಕರಿಮೆಣಸುಗಳನ್ನು ಚೆನ್ನಾಗಿ ಕಲ್ಲರ್ ಮತ್ತು ಘಮ ಘಮ ವಾಸನೆ ಬರುವ ತನಕ ಹುರಿಯಬೇಕು.
5/ 8
ಮಿಕ್ಸಿಯಲ್ಲಿ ಎಲ್ಲಾ ಮಸಾಲೆಗಳನ್ನು ಹಾಕಿ ಮಿಶ್ರಣ ಮಾಡಬೇಕು. ಬೆಳ್ಳುಳ್ಳಿ, ಹುಣಸೆ ಹಣ್ಣಿನ ಪೇಸ್ಟ್ ಮಾಡಿ ಕನಿಷ್ಠ ನೀರನ್ನು ಹಾಕಬೇಕು.
6/ 8
ಕಾವಲಿಗೆ ಸ್ವಲ್ಪ ತುಪ್ಪವನ್ನು ಹಾಕಬೇಕು. ಇದು ಬಿಸಿ ಆದಮೇಲೆ ರುಬ್ಬಿದ ಪೇಸ್ಟ್ ಹಾಕಿ 3 ರಿಂದ 4 ನಿಮಿಷಗಳ ಕಾಲ ಮಿಶ್ರಣ ಮಾಡಬೇಕು.
7/ 8
ಇದಕ್ಕೆ ಮೊಸರನ್ನು ಬೆರೆಸಿ 1 ನಿಮಿಷ ಬಿಸಿ ಮಾಡಬೇಕು. ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ. ಎಲ್ಲವನ್ನು ಮಿಶ್ರಣ ಮಾಡಬೇಕು. ಯಾಕೆಂದರೆ ರುಚಿಯು ಮಾಂಸಕ್ಕೆ ಹೀರಿಕೊಳ್ಳಬೇಕು.
8/ 8
ಮ್ಯಾರಿನೇಟೆಡ್ ಚಟ್ಲಿಯನ್ನು ಹಾಕಿ 4 ರಿಂದ 5 ನಿಮಿಷ ಬೇಯಿಸಬೇಕು. ಬೆಲ್ಲವನ್ನು ಹಾಕಿ 3 ನಿಮಿಷ ಕುದಿಸಬೇಕು. ಕರಿಬೇವಿನ ಎಲೆಗಳನ್ನು ಇದರ ಮೇಲೆ ಸಿಂಪಡಿಸಬೇಕು.ಇದೀಗ ಕುಂದಾಪುರ ಸ್ಟೈಲ್ ಚಟ್ಲಿ ಘೀ ರೋಸ್ಟ್ ರೆಡಿ.
First published:
18
Prawns Recipe: ಘಮ್ ಅಂತ್ ಈ ಚಟ್ಲಿ ರೋಸ್ಟ್, ಒಂದು ಸಲ ತಿಂದ್ ಕಾಣಿ, ನ್ಯಾಲ್ಗಿ ಮೇಲೆ ಇರ್ತ್ ರುಚಿ!