Clean Jeans: ಎಷ್ಟು ದಿನಕ್ಕೊಮ್ಮೆ ಜೀನ್ಸ್ ಒಗೆಯಬೇಕು? ದಪ್ಪ ಜೀನ್ಸ್​ಗಳನ್ನು ಸುಲಭವಾಗಿ ಕ್ಲೀನ್ ಮಾಡೋಕೆ ಹೀಗೆ ಮಾಡಿ

Tips to clean Jeans easily: ಜೀನ್ಸ್ ಪ್ಯಾಂಟ್ ಹಾಕೋಕೆ ಬಹಳ ಆರಾಮ, ಅನೇಕರ ಪಾಲಿಗೆ ನಿತ್ಯ ಧರಿಸೋ ಬಟ್ಟೆ..ಆದ್ರೆ ಅದನ್ನ ಒಗೆಯೋದು ಮಾತ್ರ ಸುಲಭ ಅಲ್ಲ. ಕೆಲವರಂತೂ ವಾರಗಟ್ಟಲೆ, ತಿಂಗಳುಗಟ್ಟಲೆ ಜೀನ್ಸ್ ಒಗೆಯದೇ ಬಳಸುತ್ತಾರೆ. ಪ್ರತೀ ಬಾರಿ ಒಗೆದಾಗಲೂ, ಬಣ್ಣ ಮಾಸಿದಾಗಲೂ ಮತ್ತಷ್ಟು ಹೊಸತರಂತೆ ಅನಿಸೋ ಏಕೈಕ ಉಡುಪು ಬಹುಶಃ ಜೀನ್ಸ್ ಒಂದೇ. ಜೀನ್ಸ್ ಯಾವಾಗ ಹೇಗೆ ಒಗೆಯಬೇಕು ಇಲ್ಲಿದೆ ಮಾಹಿತಿ..

First published: