Hair Care Tips For Men: ತಲೆ ಬೋಳಾಗುತ್ತಿದೆಯಾ.. ಚಿಂತೆ ಬೇಡ ದಿನ ಮಾಡುವ ಇವುಗಳನ್ನು ಈ ರೀತಿ ಮಾಡಿ ಸಾಕು

how to avoid baldness in males: ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರಿಗೆ ಕೂದಲು ಉದುರುವಿಕೆ ಸಮಸ್ಯೆ ಇರುತ್ತೆ. ಅನುವಂಶೀಯವಾಗಿ ಇಲ್ಲದಿದ್ದರೂ ಯುವ ಪೀಳಿಗೆ ಬಣ್ಣ ಬಣ್ಣದ ಜಾಹೀರಾತುಗಳಿಗೆ ಮಾರು ಹೋಗಿ ಹಣದ ಜೊತೆ ಕೂದಲು ಸಹ ಕಳೆದುಕೊಳ್ಳುತ್ತಾರೆ. ಕೂದಲು ಉದುರಿದ್ರೂ ಇದೀಗ ಅತ್ಯಾಧುನಿಕ ತಂತ್ರಜ್ಞಾನ ಬಳಸಿ hair transplant ಮಾಡಿಸಿಕೊಳ್ಳಬೇಕು. ಆದ್ರೆ ಇದಕ್ಕೆ ತಗಲುವ ಮೊತ್ತ ದೊಡ್ಡದು. ಅದಕ್ಕೆ ಇವನ್ನು ಮಾಡಿ ನೋಡಿ

First published: