Aadhaar card: ಆಧಾರ್​ ಕಾರ್ಡ್​ನಲ್ಲಿ ತಪ್ಪಾಗಿದೆಯಾ? ಹಾಗಿದ್ರೆ ಎಷ್ಟು ಬಾರಿ ಬದಲಾವಣೆ ಮಾಡಬಹುದು

ಯಾವುದೇ ಸರ್ಕಾರಿ ಯೋಜನೆಯನ್ನು ಪಡೆಯಲು ಆಧಾರ್ ಕಾರ್ಡ್ ಸಂಖ್ಯೆಯನ್ನು ಹೊಂದಿರುವುದು ಬಹಳ ಮುಖ್ಯ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಎಲ್ಪಿಜಿ ಸಿಲಿಂಡರ್ಗೆ ಸಬ್ಸಿಡಿ ಪಡೆಯುವವರೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡುವುದು ಈಗ ಕಡ್ಡಾಯವಾಗಿದೆ. ಈಗ ಆಧಾರ್ನಲ್ಲಿ ಹೆಸರಿನಿಂದ ವಿಳಾಸಕ್ಕೆ ತಿದ್ದುಪಡಿಗಳನ್ನು ಮಾಡುವುದು ಸುಲಭವಾಗಿದೆ.

First published: