Lotus: ಸೌಂದರ್ಯದಿಂದಲೇ ಸೆಳೆಯುವ ಕಮಲದ ಹೂವಿನ ಜೀವನಚಕ್ರ ಹೇಗಿರುತ್ತದೆ ಗೊತ್ತಾ?

ಭಾರತೀಯ ಮಹಿಳಾ ದೇವತೆಗಳ ಮೆಚ್ಚಿನ ಪುಷ್ಪ ಕಮಲ. ಹಾಗೆಂದೇ ನಮ್ಮಲ್ಲಿ ಕಮಲದ ಹೂವಿಗೆ ವಿಶೇಷವಾದ ಸ್ಥಾನವಿದೆ. ಕಮಲದ ಹೂವು ಮನೆಯಲ್ಲಿದ್ದರೆ ಆ ಕುಟುಂಬಕ್ಕೆ ಆಯಸ್ಸು,ಆರೋಗ್ಯ, ಸಕಲ ಸಮೃದ್ಧಿಗಳು ಲಭಿಸುತ್ತವೆ ಎನ್ನುವ ನಂಬಿಕೆಯಿದೆ. ವಿಜ್ಞಾನದಲ್ಲೂ ಇದಕ್ಕೆ ಮಹತ್ವವಿದ್ದು, ಇದರ ಜೀವನ ಚಕ್ರ ಹೇಗಿರುತ್ತದೆ ಅಂತ ನೋಡಿ...

First published: