Propose Day: ಪ್ರಪೋಸ್ ಮಾಡೋಕೆ ಭಯಾನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ಫೆಬ್ರವರಿ 8 ಪ್ರಪೋಸ್​ ಡೇ. ನಿಮ್ಮ ಸಂಗಾತಿಗೆ ಹೇಗೆ ಪ್ರಪೋಸ್​ ಮಾಡ್ಲಿ ಅಂತ ಯೋಚನೆ ಮಾಡ್ತಾ ಇದ್ದೀರಾ? ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ ಸಾಕು.

First published:

  • 17

    Propose Day: ಪ್ರಪೋಸ್ ಮಾಡೋಕೆ ಭಯಾನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ರೋಸ್​ ಡೇ ಅನ್ನು ಆಚರಿಸಿದ್ರಾ? ಯಾವುದೆಲ್ಲಾ ರೋಸ್​ ಕೊಟ್ರೆ ಏನೇಲ್ಲಾ ಅರ್ಥ ಸೂಚಿಸುತ್ತೆ ಅಂತ ಈ ಹಿಂದೆ ನ್ಯೂಸ್​18 ಡಿಜಿಟಲ್​ ಮೀಡಿಯಾ ವರದಿ ಮಾಡಿತ್ತು. ಇಂದು ಪ್ರಪೋಸ್​ ಡೇ. ಪ್ರಪೋಸ್​ ಮಾಡೋಕೆ ಭಯನಾ ? ಹಾಗಾದ್ರೆ ಈ ರೀತಿಯಾಗಿ ನಿಮ್ಮ ಮನದ ಮಾತುಗಳನ್ನು ಹೇಳಿಕೊಳ್ಳಿ.

    MORE
    GALLERIES

  • 27

    Propose Day: ಪ್ರಪೋಸ್ ಮಾಡೋಕೆ ಭಯಾನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ಒಂದು ಸುಂದರ ಸಂಜೆ ಮೀಟ್​ ಆಗಿ. ನೀವು ನಿಮ್ಮ ಪಾರ್ಟನ್​ ಜೊತೆ ಒಂದು ಸಂಜೆ ವಾಕಿಂಗ್​ ಹೋಗಿ. ಸಂಜೆಯ ವಾತಾವರಣೆ ಬ್ಯೂಟಿಫುಲ್​ ಆಗಿರುತ್ತೆ. ಮುಕ್ತವಾಗಿ ಮಾತನಾಡಿಕೊಳ್ಳಿ. ಸಮಯ ಸಂದರ್ಭ ನೋಡಿಕೊಂಡು ಪ್ರಪೋಸ್​ ಮಾಡೇ ಬಿಡಿ.

    MORE
    GALLERIES

  • 37

    Propose Day: ಪ್ರಪೋಸ್ ಮಾಡೋಕೆ ಭಯಾನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ನಿಮಗೆ ಹೊರಹೋಗಲು ಇಷ್ಟ ಇಲ್ಲ ಅಂದ್ರೆ ನಿಮ್ಮ ಮನೆಗೆ ಕರೆಯಿರಿ. ಹಾಗೆಯೇ ಅವರಿಗೆ ಇಷ್ಟವಾದ ಅಡುಗೆಯನ್ನು ನೀವು ಮಾಡಿಕೊಡಿ ಅಥವಾ ಇಬ್ಬರೂ ಒಟ್ಟಿಗೆ ಸೇರಿ ಅಡುಗೆಯನ್ನು ಮಾಡಿ. ಇದು ಭಾವನಾತ್ಮಕವಾಗಿ ಸಂಬಂಧ ಬೆಸೆಯುತ್ತದೆ.

    MORE
    GALLERIES

  • 47

    Propose Day: ಪ್ರಪೋಸ್ ಮಾಡೋಕೆ ಭಯಾನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ಲಾಂಗ್​ ರೈಡ್​ ಹೋಗಿ: ಲಾಂಗ್​ ರೈಡ್​ ಅಥವಾ ಲಾಂಗ್​ ಡ್ರೈವ್​ ಹೋಗಿ. ಅದ್ರಲ್ಲೂ ಸಂಜೆಯ ವೇಳೆ ಹೋದ್ರೆ ಬೆಸ್ಟ್​. ಕಾಲಿ ರೋಡ್​ನಲ್ಲಿ ಮೆಲೋಡಿ ಸಾಂಗ್​ ಹಾಕಿಕೊಂಡು ನಿಮ್ಮ ಮನದ ಮಾತುಗಳನ್ನು ಹಂಚಿಕೊಳ್ಳಿ. ಅವರ ಜೀವನದಲ್ಲಿ ನೀವು ಇರ್ತೀರ ಎಂಬ ದೃಢ ನಿರ್ಧಾರ ಮೂಡಿಸಿ.

    MORE
    GALLERIES

  • 57

    Propose Day: ಪ್ರಪೋಸ್ ಮಾಡೋಕೆ ಭಯಾನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ನೀವು ಇಲ್ಲಿಯ ತನಕ ಚಾಟ್ ಮಾಡಿದ್ದನ್ನು ಸ್ಕ್ರಾಪ್ ಬುಕ್ ರೀತಿಯಲ್ಲಿ ಮಾಡಿ ಉಡುಗೊರೆಯನ್ನು ಕೊಡಬಹುದು. ಇದಕ್ಕಿಂತ ಪ್ರಪೋಸ್ ಮಾಡೋ ಬೇರೆ ದಾರಿ ಇನ್ನೊಂದಿಲ್ಲ ನೋಡಿ. ಕಡಿಮೆ ಬೆಲೆಯಲ್ಲಿ ಈ ಬುಕ್ ಮಾಡಿಸಬಹುದು. ಸವಿ ನೆನಪುಗಳನ್ನು ಹಂಚಿಕೊಳ್ಳಿ.

    MORE
    GALLERIES

  • 67

    Propose Day: ಪ್ರಪೋಸ್ ಮಾಡೋಕೆ ಭಯಾನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ಅವರಿಗೆ ಇಷ್ಟವಾದ ಚಲನಚಿತ್ರವನ್ನು ಒಟ್ಟಿಗೆ ಕುಳಿತುಕೊಂಡು ನೋಡಿ. ಜೊತೆಯಲ್ಲಿ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ. ಇದು ಎಂದಿಗೂ ನೆನಪಿರುತ್ತದೆ. ಪ್ರಪೋಸ್​ ಕೂಡ ಮಾಡ್ಬೋದು.

    MORE
    GALLERIES

  • 77

    Propose Day: ಪ್ರಪೋಸ್ ಮಾಡೋಕೆ ಭಯಾನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ಸುಮ್ಮನೆ ಕಾಟಾಚಾರಕ್ಕೆ ಪ್ರೀತಿಯನ್ನು ಮಾಡಬೇಡಿ. ನಂಬಿಕೆ ಉಳಿಸಿಕೊಂಡು ಜೀವನ ಪರ್ಯಂತ ಇರುವ ಹಾಗೆಯ ಮಾತನಾಡಿ. ಹಾಗೆಯೇ ಈ ದಿನವೇ ಪ್ರಪೋಸ್​ ಮಾಡಿ.

    MORE
    GALLERIES