Army: ಸೇನೆಯಲ್ಲಿ ಯಾವ ತಳಿಯ ಶ್ವಾನವನ್ನು ತೆಗೆದುಕೊಳ್ತಾರೆ? ಹೀಗೆ ಟ್ರೈನಿಂಗ್ ಕೊಡ್ತಾರಂತೆ

ಸೈನಿಕರಂತೆ, ಸೈನ್ಯದಲ್ಲಿ ನೇಮಕಗೊಳ್ಳುವ ನಾಯಿಗಳಿಗೆ ದೈಹಿಕವಾಗಿ ಬಲವಾಗಿರಬೇಕು ಮತ್ತು ಚುರುಕುತನದಿಂದ ಕೂಡಿರಬೇಕು. ಸಾಮಾನ್ಯವಾಗಿ ಲ್ಯಾಬ್ರಡಾರ್, ಬೆಲ್ಜಿಯನ್ ಮಾಲಿನೋಯಿಸ್ ಮತ್ತು ಜರ್ಮನ್ ಶೆಫರ್ಡ್ ಅನ್ನು ಇದಕ್ಕಾಗಿ ಆಯ್ಕೆ ಮಾಡಲಾಗುತ್ತದೆ.

First published: