Twitter: ಟ್ವಿಟರ್​ನ ಹಕ್ಕಿಯ ಲೋಗೊದ ಹಿಂದಿನ ಸ್ವಾರಸ್ಯಕರವಾದ ಕಥೆ ಗೊತ್ತಾ? ಅದನ್ನು ಮಾಡಿದವರು ಯಾರು?

ಎಲೋನ್ ಮಸ್ಕ್ ಟ್ವಿಟರ್ ಖರೀದಿಸಿದಾಗಿನಿಂದ ಪ್ರಪಂಚದಾದ್ಯಂತ ಈ ಕುರಿತ ಚರ್ಚೆಯಾಗುತ್ತಿದೆ. ಟ್ವಿಟರ್ 2006 ರಲ್ಲಿ ಪ್ರಾರಂಭವಾಯಿತು. ಅದರಲ್ಲಿಯೂ ಟ್ವಿಟರ್​ ನ ಹಕ್ಕಿಯ ಲೋಗೋ ಹೇಗೆ ಆರಂಭವಾಯಿತು ಎಂಬ ಕಥೆಯೂ ಆಸಕ್ತಿದಾಯಕವಾಗಿದೆ.

First published: