Viral News: ಸೊಳ್ಳೆ ಹುಡುಕಿದವರಿಗೆ ಕೊಡ್ತಾರೆ ಕೈ ತುಂಬಾ ಹಣ, ಈ ಊರಿನ ವಿಚಿತ್ರ ಆಫರ್​ ಇದು!

ಸೊಳ್ಳೆಗಳನ್ನು ಹೊಡೆದು ಹಾಕಲು ಹಲವಾರು ದಾರಿಗಳಿವೆ. ಸೊಳ್ಳೆ ಬ್ಯಾಟ್, ಕಾಯಿಲ್​, ಲೋಷನ್​, ಸೊಳ್ಳೆ ಪರದೆ ಹೀಗೆ ನಾನಾ ರೀತಿಯಾಗಿ ಸಂರಕ್ಷಣೆಯನ್ನು ಮಾಡಿಕೊಳ್ಳಬಹುದು. ಆದರೆ ಈ ಊರಿನಲ್ಲಿ ಇರುವ ರೂಲ್ಸ್​ ಬೇರೆ.

First published:

 • 19

  Viral News: ಸೊಳ್ಳೆ ಹುಡುಕಿದವರಿಗೆ ಕೊಡ್ತಾರೆ ಕೈ ತುಂಬಾ ಹಣ, ಈ ಊರಿನ ವಿಚಿತ್ರ ಆಫರ್​ ಇದು!

  ಸೊಳ್ಳೆ ಅಂದ್ರೆ ಯಾರಿಗೆ ಇಷ್ಟ ಹೇಳಿ? ರಾತ್ರಿಯಾದ್ರೆ ಸಾಕು ಗೊಯ್​ ಅಂತ ಕಿವಿಯ ಹತ್ತಿರನೇ ಸುಳಿಯುತ್ತಾ, ನಮ್ಮ ರಕ್ತವನ್ನು ಹೀರುತ್ತದೆ. ನೋಡಲು ಸಣ್ಣದಾಗಿ ಇದ್ರೂ ಕೂಡ ನಮ್ಮ ಜೀವವನ್ನೇ ತೆಗೆಯುವಂತಹ ಕೆಲಸ ಮಾಡುತ್ತೆ ಈ ಸೊಳ್ಳೆಗಳು.

  MORE
  GALLERIES

 • 29

  Viral News: ಸೊಳ್ಳೆ ಹುಡುಕಿದವರಿಗೆ ಕೊಡ್ತಾರೆ ಕೈ ತುಂಬಾ ಹಣ, ಈ ಊರಿನ ವಿಚಿತ್ರ ಆಫರ್​ ಇದು!

  ಈ ಸೊಳ್ಳೆಗಳು ಕಚ್ಚಿದ್ರೆ ಬರೋದು ಕಾಯಿಲೆಗಳು ಒಂದಾ ಎರಡಾ? ಹಲವಾರು ಕಾಯಿಲೆಗಳಿಗೆ ತುತ್ತಾಗಿ, ನರಳಾಡಿ ಪ್ರಾಣ ಬಿಟ್ಟ ಅದೆಷ್ಟೋ ಉದಾಹರಣೆಗಳಿವೆ. ಇದೀಗ ಸೊಳ್ಳೆಗೆ ಸಂಬಂಧಿಸಿದ ಒಂದು ಸುದ್ಧಿ ಸಖತ್​ ವೈರಲ್​ ಆಗ್ತಾ ಇದೆ.

  MORE
  GALLERIES

 • 39

  Viral News: ಸೊಳ್ಳೆ ಹುಡುಕಿದವರಿಗೆ ಕೊಡ್ತಾರೆ ಕೈ ತುಂಬಾ ಹಣ, ಈ ಊರಿನ ವಿಚಿತ್ರ ಆಫರ್​ ಇದು!

  ಜನರು ಸೊಳ್ಳೆಯನ್ನು ಹಿಡಿದು ಕೊಟ್ರೆ ಹಣ ಕೊಡುತ್ತಾರಂತೆ. ನಿಜ, ಕಣ್ರೀ. ಮಹಾರಾಷ್ಟ್ರದಲ್ಲಿ ಒಂದು ಹಳ್ಳಿಯಿದೆ (village of Maharastra) ಅಲ್ಲಿ ಈ ಹೊಸ ಯೋಜನೆ ಆರಂಭವಾಗಿದೆ. ಇಲ್ಲಿ ಜನರು ಸೊಳ್ಳೆಯನ್ನು ಹುಡುಕೋದು ಕಷ್ಟ ಎಂದು ಗ್ರಾಮಸ್ಥರು ಹೇಳುತ್ತಾರೆ ಹಾಗೆಯೇ ಒಂದು ವೇಳೆ ಯಾರಾದರೂ ಸೊಳ್ಳೆ ಹುಡುಕಿ ಕೊಟ್ಟರೆ ಅವರಿಗೆ ಹಣವನ್ನು ನೀಡುತ್ತಾರಂತೆ.

  MORE
  GALLERIES

 • 49

  Viral News: ಸೊಳ್ಳೆ ಹುಡುಕಿದವರಿಗೆ ಕೊಡ್ತಾರೆ ಕೈ ತುಂಬಾ ಹಣ, ಈ ಊರಿನ ವಿಚಿತ್ರ ಆಫರ್​ ಇದು!

  ಮಿಲಿಯನೇರ್​ಗಳು ವಾಸಿಸುವ ಹಿವ್ರೆ ಬಜಾರ್ (hiware bazar) ಎಂಬ ಹಳ್ಳಿಯ ಬಗ್ಗೆ ನಿಮಗೆ ಒಂದು ತಿಳಿಸುತ್ತೇವೆ. ನಿಮಗೆ ಈ ವಿಷಯವನ್ನು ಕೇಳ್ತಾ ನಗು ಬರಬಹುದು ಅಥವಾ ಹುಚ್ಚು ಅಂತ ಅನಿಸ್ಬೋದು. ಆದ್ರೆ ಇದು ನಿಜಕ್ಕೂ ಸತ್ಯ.

  MORE
  GALLERIES

 • 59

  Viral News: ಸೊಳ್ಳೆ ಹುಡುಕಿದವರಿಗೆ ಕೊಡ್ತಾರೆ ಕೈ ತುಂಬಾ ಹಣ, ಈ ಊರಿನ ವಿಚಿತ್ರ ಆಫರ್​ ಇದು!

  ಏನಿದು ಹಿವ್ರೆ ಬಜಾರ್ ಹಳ್ಳಿಯ ಕಥೆ? ಈ ಗ್ರಾಮದಲ್ಲಿ 305 ಕುಟುಂಬಗಳು ವಾಸಿಸುತ್ತಿವೆ. ಅಲ್ಲಿ 80 ಜನರು ಕೋಟ್ಯಾಧಿಪತಿ (Billionaires) ಇದ್ದಾರಂತೆ. ಸುತ್ತಲೂ ಹಚ್ಚ ಹಸುರಿನಿಂದ ಸಮೃದ್ಧವಾಗಿದೆ. ಇಲ್ಲಿ ವಾಸಿಸುವ ಜನರಿಗೆ ವಿದ್ಯುತ್​, ನೀರು ಹೀಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

  MORE
  GALLERIES

 • 69

  Viral News: ಸೊಳ್ಳೆ ಹುಡುಕಿದವರಿಗೆ ಕೊಡ್ತಾರೆ ಕೈ ತುಂಬಾ ಹಣ, ಈ ಊರಿನ ವಿಚಿತ್ರ ಆಫರ್​ ಇದು!

  80 ಮತ್ತು 90 ರ ದಶಕದಲ್ಲಿ, ಇಲ್ಲಿನ ಜನರು ತೀವ್ರ ಬರಗಾಲವನ್ನು (drought) ಎದುರಿಸಿದ್ದರು. ಜನರು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ವಲಸೆ ಬರಬೇಕಾಯಿತು. ಆದರೆ 90ರ ದಶಕದಲ್ಲಿ 'ಜಂಟಿ ಅರಣ್ಯ ನಿರ್ವಹಣಾ ಸಮಿತಿ' ರಚನೆಯಾಯ್ತು. ಈ ಸ್ಥಳದ ಪರಿಸ್ಥಿತಿ ಬದಲಾಗಲು ಆರಂಭವಾಯ್ತು.

  MORE
  GALLERIES

 • 79

  Viral News: ಸೊಳ್ಳೆ ಹುಡುಕಿದವರಿಗೆ ಕೊಡ್ತಾರೆ ಕೈ ತುಂಬಾ ಹಣ, ಈ ಊರಿನ ವಿಚಿತ್ರ ಆಫರ್​ ಇದು!

  ಈ ಹಳ್ಳಿಯ ಜನರ ಕಷ್ಟವನ್ನು ನೋಡಲಾಗದೆ, ಅವರ ಸುಧಾರಣೆಗಾಗಿ ಇಲ್ಲಿನ ರಾಜ್ಯ ಸರ್ಕಾರವು ಇಲ್ಲಿ ಹಣವನ್ನು ನೀಡಲು ಪ್ರಾರಂಭಿಸಿತು. ಈ ಗ್ರಾಮದಲ್ಲಿ ಸುಮಾರು 340 ಬಾವಿಗಳನ್ನು ಜನರೇ ನಿರ್ಮಿಸಿದ್ದಾರೆ.

  MORE
  GALLERIES

 • 89

  Viral News: ಸೊಳ್ಳೆ ಹುಡುಕಿದವರಿಗೆ ಕೊಡ್ತಾರೆ ಕೈ ತುಂಬಾ ಹಣ, ಈ ಊರಿನ ವಿಚಿತ್ರ ಆಫರ್​ ಇದು!

  ಇಲ್ಲಿನ ಕೋಟ್ಯಾಧಿಪತಿಗಳ ವಾರ್ಷಿಕ ಆದಾಯ 10 ಲಕ್ಷ ರೂ.ಗಿಂತ ಹೆಚ್ಚಿದ್ಯಂತೆ. ಗ್ರಾಮದಲ್ಲಿ 3 ಕುಟುಂಬಗಳಿವೆ. ಅವರ ಆದಾಯವು 10 ಸಾವಿರಕ್ಕಿಂತ ಕಡಿಮೆ ಅಂತೆ. ಹೀಗೆ ಎರಡು ರೀತಿಯ ಜನರು ಕೂಡ ಇಲ್ಲಿ ವಾಸಿಸುತ್ತಾರೆ.

  MORE
  GALLERIES

 • 99

  Viral News: ಸೊಳ್ಳೆ ಹುಡುಕಿದವರಿಗೆ ಕೊಡ್ತಾರೆ ಕೈ ತುಂಬಾ ಹಣ, ಈ ಊರಿನ ವಿಚಿತ್ರ ಆಫರ್​ ಇದು!

  ಮಹಾರಾಷ್ಟ್ರದ ಅಹ್ಮದ್ ನಗರ್ ಜಿಲ್ಲೆಯಲ್ಲಿ ಮಿಲಿಯನೇರ್​ಗಳು ವಾಸಿಸುವ ಈ ಗ್ರಾಮದಲ್ಲಿ ಒಂದೇ ಒಂದು ಸೊಳ್ಳೆ ಇಲ್ಲ ಅಂದ್ರೆ ನೀವು ನಂಬುತ್ತೀರಾ? ಯಾಕಂದ್ರೆ ಇಲ್ಲಿನ ಜನರು ಯಾರಾದರೂ ಒಂದು ಸೊಳ್ಳೆ ತೋರಿಸಿದರೂ ಕೂಡ, ಅವರಿಗೆ 400 ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ನೀವು ಅಲ್ಲಿ ಸೊಳ್ಳೆ ಹುಡುಕಿ ಕೊಟ್ರೆ ನಿಮಗೂ ಸುಲಭವಾಗಿ 400 ರೂಪಾಯಿ ಬಹುಮಾನ ಗೆಲ್ಲುವ ಚಾನ್ಸ್ ಇದೆ. ನೋಡಿ ನೀವು ಮಹಾರಾಷ್ಟ್ರಕ್ಕೆ ಹೋಗ್ತೀರಾ ಅಂತ.

  MORE
  GALLERIES