ಕತ್ರಿನಾ 2003ರಲ್ಲಿ ಬೂಮ್ ಚಿತ್ರದ ಮೂಲಕ ಎಂಟ್ರಿ ಪಡೆದುಕೊಂಡಿದ್ದರು. ಇದುವರೆಗೂ 40ಕ್ಕೂ ಅಧಿಕ ಸಿನಿಮಾಗಳಲ್ಲಿ ಕತ್ರಿನಾ ನಟಿಸಿದ್ದಾರೆ. ಲಂಡನ್ ನಿಂದ ಬಂದ ಕತ್ರಿನಾ ಅವರ ಆರಂಭದ ಸಿನಿ ಜರ್ನಿ ಸುಲಭವಾಗಿರಲಿಲ್ಲ. ತಮ್ಮ ಪರ್ಸನಾಲಿಟಿಯನ್ನು ಬದಲಿಸಿಕೊಂಡ ಕತ್ರಿನಾ ಕೆಲವೇ ವರ್ಷಗಳಲ್ಲಿ ಹಿಂದಿಯನ್ನು ಕಲಿತುಕೊಂಡರು.