The Comedy Wildlife Photo Awards : ನಗುತ್ತಿರುವ ಹಾವು, ಮುದ್ದಾಗಿ ಆಟವಾಡುತ್ತಿರುವ ಅಳಿಲು .. ಹೇಗಿದೆ ಗೊತ್ತಾ ಫೋಟೋಗಳು ? ಇಲ್ಲಿದೆ ಝಲಕ್

ಕಾಮಿಡಿ ವೈಲ್ಡ್ ಲೈಫ್ ಫೋಟೋ ಅವಾರ್ಡ್ಸ್ 2021 (The Comedy Wildlife Photo Awards) ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಲು ಶಾರ್ಟ್‌ಲಿಸ್ಟ್ ಮಾಡಿರುವ ಫೋಟೋಗಳನ್ನು ಸ್ಪರ್ಧೆಯ ಜಡ್ಜ್ಗಳು ಬಿಡುಗಡೆ ಮಾಡಿದ್ದು, ತಮ್ಮ ನೆಚ್ಚಿನ ಫೋಟೋಗೆ ಓಟ್ ಮಾಡಲು ಜನರಿಗೆ ಅವಕಾಶ ನೀಡಿದ್ದಾರೆ.

First published: