ಗರ್ಲ್​​ಫ್ರೆಂಡ್​ಗೆ ನಿಮ್ಮ ಮೇಲೆ ಮುನಿಸೇ? ಅವಳನ್ನು ಖುಷಿ ಪಡ್ಸೋಕೆ ಇಲ್ಲಿವೆ ಸಿಂಪಲ್ ಟಿಪ್ಸ್

ಕೊರೋನಾದಿಂದ ಅನೇಕ ದೂರ ದೂರ ಆಗಿರಬಹುದು. ಈ ಸಮಯದಲ್ಲಿ ಸಾಕಷ್ಟು ಮನಸ್ತಾಪಗಳು ಕೂಡ ಎದುರಾಗುತ್ತವೆ. ಅದಕ್ಕೆ ಕಾರಣ ಲಾಂಗ್​ ಡಿಸ್ಟನ್ಸ್​ ಕೂಡ ಕಾರಣವಿರಬಹುದು. ಹಾಗಾದರೆ, ನಿಮ್ಮ ಗರ್ಲ್ ಫ್ರೆಂಡ್ಅನ್ನು ಉಡುಗೊರೆ ನೀಡದೆ ಖುಷಿಪಡಿಸೋದು ಹೇಗೆ? ಇಲ್ಲಿದೆ ಅದಕ್ಕೆ ಒಂದಷ್ಟು ಟಿಪ್ಸ್.

First published: