ಇವ್ರು ಮನೆಗೇ ಬಂದು ಶೂ ಕ್ಲೀನ್ ಮಾಡಿಕೊಡ್ತಾರೆ, ಬೆಂಗ್ಳೂರಲ್ಲಿ ಹೊಸಾ ಸೇವೆ ಶುರುವಾಗಿದೆ!

ಎಂದಾದರೂ ನಿಮ್ಮ ಶೂಗಳನ್ನು ವಾಷಿಂಗ್​ ಮಾಡುತ್ತಾರೆ ಅಂತ ಗೊತ್ತಿದ್ಯಾ? ಹೌದು, ಶಾಕ್​ ಆಯ್ತು ಇಂಥದ್ದೊಂದು ವಿಶಿಷ್ಟ ಪ್ರಯತ್ನವನ್ನು ಬೆಂಗಳೂರಿನ ಹುಡುಗರು ಮಾಡಿದ್ದಾರೆ. ನಿಮ್ಮ ಹಳೇ ಶೂಗಳು, ಗಲೀಜ್​ ಆಗಿರುವ ಶೂಗಳು, ಸಣ್ಣ ಪುಟ್ಟ ಡ್ಯಾಮೇಜ್​ ಆಗಿರುವ ಶೂಗಳಿಗೆ  ಹೊಸ ಟಚ್​ ನೀಡುತ್ತಾರೆ.

First published:

 • 18

  ಇವ್ರು ಮನೆಗೇ ಬಂದು ಶೂ ಕ್ಲೀನ್ ಮಾಡಿಕೊಡ್ತಾರೆ, ಬೆಂಗ್ಳೂರಲ್ಲಿ ಹೊಸಾ ಸೇವೆ ಶುರುವಾಗಿದೆ!

  ಎಲ್ಲರಿಗೂ ಬ್ರಾಂಡೆಡ್​ ಶೂ(Branded Shoe)ಗಳನ್ನು ಹಾಕಬೇಕು ಅನ್ನುವ ಆಸೆ ಇರುತ್ತೆ. ಬ್ರಾಂಡೆಡ್​ ಶೂಗಳನ್ನು ತೆಗೆದುಕೊಳ್ಳಬೇಕು ಅಂತ ಹಣ ಕೂಡಿಟ್ಟು ಖರೀದಿಸುವವರು ಇದ್ದಾರೆ. ಆದರೆ ಒಮ್ಮೆ ಅದು ಗಲೀಜಾದ್ರೆ ಅದನ್ನು ಬಿಸಾಕುತ್ತಾರೆ. ನೀವು ಹಾಗೇ ಮಾಡ್ತೀರಾ? ಶೂ ಕ್ಲೀನ್(Clean)​ ಮಾಡದಷ್ಟು ಗಲೀಜ್​ ಆಗಿದ್ಯಾ? ಸಣ್ಣ ಪುಟ್ಟ ಕಡೆ ಡ್ಯಾಮೇಜ್(Damage)​ ಆಗಿದ್ಯಾ?

  MORE
  GALLERIES

 • 28

  ಇವ್ರು ಮನೆಗೇ ಬಂದು ಶೂ ಕ್ಲೀನ್ ಮಾಡಿಕೊಡ್ತಾರೆ, ಬೆಂಗ್ಳೂರಲ್ಲಿ ಹೊಸಾ ಸೇವೆ ಶುರುವಾಗಿದೆ!

  ಡೋಂಟ್​ವರಿ ನೀವು ಬರೀ ಬಟ್ಟೆ(Cloths) ಮಾತ್ರ ವಾಷಿಂಗ್​ಗೆ ಕೊಟ್ಟಿರುತ್ತೀರ. ಎಂದಾದರೂ ನಿಮ್ಮ ಶೂಗಳನ್ನು ವಾಷಿಂಗ್​ ಮಾಡುತ್ತಾರೆ ಅಂತ ಗೊತ್ತಿದ್ಯಾ? ಹೌದು, ಶಾಕ್​ ಆಯ್ತಾ? ಇಂಥದ್ದೊಂದು ವಿಶಿಷ್ಟ ಪ್ರಯತ್ನವನ್ನು ಬೆಂಗಳೂರಿನ ಹುಡುಗರು ಮಾಡಿದ್ದಾರೆ. ನಿಮ್ಮ ಹಳೇ ಶೂಗಳು, ಗಲೀಜ್​ ಆಗಿರುವ ಶೂಗಳು, ಸಣ್ಣ ಪುಟ್ಟ ಡ್ಯಾಮೇಜ್​ ಆಗಿರುವ ಶೂಗಳಿಗೆ  ಹೊಸ ಟಚ್​ ನೀಡುತ್ತಾರೆ.

  MORE
  GALLERIES

 • 38

  ಇವ್ರು ಮನೆಗೇ ಬಂದು ಶೂ ಕ್ಲೀನ್ ಮಾಡಿಕೊಡ್ತಾರೆ, ಬೆಂಗ್ಳೂರಲ್ಲಿ ಹೊಸಾ ಸೇವೆ ಶುರುವಾಗಿದೆ!

  ಅದು ಕೇವಲ ಕೈಗೆಟುಕುವ ದರದಲ್ಲಿ.  ನೀವು ನಿಮ್ಮ ಹಳೆಯ ಶೂಗಳನ್ನು ಇವರಿಗೆ ಕೊಟ್ರೆ, ಕ್ಲೀನ್​ ಮಾಡಿ, ತೊಳೆದು, ಹೊಸದಾಗಿ ಕಾಣುವಂತೆ ಮಾಡಿಕೊಡುತ್ತಾರೆ. ಕೇವಲ ಮೂರು ನಾಲ್ಕು ದಿನದೊಳಗೆ ನಿಮ್ಮ ಹಳೆಯ ಶೂಗಳನ್ನು ಹೊಸದಾಗಿ ಕಾಣುವಂತೆ ಮಾಡಿಕೊಡುತ್ತಾರೆ.

  MORE
  GALLERIES

 • 48

  ಇವ್ರು ಮನೆಗೇ ಬಂದು ಶೂ ಕ್ಲೀನ್ ಮಾಡಿಕೊಡ್ತಾರೆ, ಬೆಂಗ್ಳೂರಲ್ಲಿ ಹೊಸಾ ಸೇವೆ ಶುರುವಾಗಿದೆ!

  ‘shoelicious_india​’ ಎಂಬ ಹೆಸರಿನಲ್ಲಿ ಐದಾರು ಯುವಕರು ಸೇರಿ ಸ್ಟಾರ್ಟ್​ಅಪ್​ವೊಂದನ್ನು ಶುರು ಮಾಡಿದ್ದಾರೆ. ಇವರ ನಂಬರ್​ಗೆ ಒಂದು ಕರೆ ಅಥವಾ ಒಂದು ಮೇಸೆಜ್​ ಮಾಡಿದರೆ ಸಾಕು. ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಶೂ, ಚಪ್ಪಲಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಪಿಕ್​ ಅಪ್​-ಡೆಲಿವರಿ ಫ್ರೀ.

  MORE
  GALLERIES

 • 58

  ಇವ್ರು ಮನೆಗೇ ಬಂದು ಶೂ ಕ್ಲೀನ್ ಮಾಡಿಕೊಡ್ತಾರೆ, ಬೆಂಗ್ಳೂರಲ್ಲಿ ಹೊಸಾ ಸೇವೆ ಶುರುವಾಗಿದೆ!

  ಕೇವಲ ನಾಲ್ಕು ದಿನದಲ್ಲಿ ನಿಮ್ಮ ಹಳೆಯ ಶೂ, ಚಪ್ಪಲಿಗಳನ್ನು ನೀವೇ ನಂಬಲಾಗದ ರೀತಿಯಲ್ಲಿ ಹೊಸದಾಗಿ ಮಾಡಿ ಕೊಡುತ್ತಾರೆ. ಇನ್ಯಾಕೆ ತಡ ಗಲೀಜಾದ ನಿಮ್ಮ ಶೂ, ಚಪ್ಪಲಿಗಳನ್ನು ಇವರಿಗೆ ಕರೆ ಮಾಡಿ ಕೊಟ್ಟುಬಿಡಿ..

  MORE
  GALLERIES

 • 68

  ಇವ್ರು ಮನೆಗೇ ಬಂದು ಶೂ ಕ್ಲೀನ್ ಮಾಡಿಕೊಡ್ತಾರೆ, ಬೆಂಗ್ಳೂರಲ್ಲಿ ಹೊಸಾ ಸೇವೆ ಶುರುವಾಗಿದೆ!

  6366522216 ಈ ನಂಬರ್​ಗೆ ಕರೆ ಮಾಡಿದ್ರೆ ಸಾಕು, ಅವರೇ ಬಂದು ಶೂ ತೆಗೆದುಕೊಂಡು ಹೋಗಿ ಕ್ಲೀನ್ ಮತ್ತೆ ನಿಮ್ಮ ಮನೆಗೆ ತಲುಪಿಸುತ್ತಾರೆ. ಕೇವಲ 300 ರಿಂದ 400 ರೂಪಾಯಿಗೆ ನಿಮ್ಮ ಹಳೆಯ ಶೂಗಳಿಗೆ ಹೊಸ ಟಚ್​ ನೀಡುತ್ತಾರೆ.

  MORE
  GALLERIES

 • 78

  ಇವ್ರು ಮನೆಗೇ ಬಂದು ಶೂ ಕ್ಲೀನ್ ಮಾಡಿಕೊಡ್ತಾರೆ, ಬೆಂಗ್ಳೂರಲ್ಲಿ ಹೊಸಾ ಸೇವೆ ಶುರುವಾಗಿದೆ!

  ಈ ರೀತಿಯ ಹೊಸ ಐಡಿಯಾಗಳೊಂದಿಗೆ ನಮ್ಮ ಕನ್ನಡದ ಹುಡುಗರ ತಂಡ ಸ್ಟಾರ್ಟ್​ಅಪ್​ ಮಾಡಿದ್ದಾರೆ. ಈಗಾಗಲೇ ಬೆಂಗಳೂರಿಗರಿಂದ ಒಳ್ಳೆಯ ಪ್ರತಿಕ್ರಿಯೆ ದೊರಕಿದೆ.

  MORE
  GALLERIES

 • 88

  ಇವ್ರು ಮನೆಗೇ ಬಂದು ಶೂ ಕ್ಲೀನ್ ಮಾಡಿಕೊಡ್ತಾರೆ, ಬೆಂಗ್ಳೂರಲ್ಲಿ ಹೊಸಾ ಸೇವೆ ಶುರುವಾಗಿದೆ!

  ಹೊಸ ಶೂ ತೆಗೆದುಕೊಳ್ಳುವ ಬದಲು , ನಿಮ್ಮ ಹಳೆಯ ಶೂಗಳನ್ನೇ ಕಡಿಮೆ ದರಕ್ಕೆ ಹೊಸದರಂತೆ ಮಾಡಿಕೊಡುತ್ತಾರೆ. ಇನ್ಯಾಕೆ ತಡ ಆ ನಂಬರ್​ಗೆ ಕರೆ ಮಾಡಿ..

  MORE
  GALLERIES