Haunted Places in Chennai: ಚೆನ್ನೈನಲ್ಲಿರುವ ಈ ಸ್ಥಳಗಳಿಗೆ ಒಬ್ಬಂಟಿಯಾಗಿ ಹೋಗಲು ಜನ ನಡುಗುತ್ತಾರೆ! ಅಷ್ಟಕ್ಕೂ ಏನಿದರ ಹಿಂದಿನ ಭಯಾನಕ ಕಥೆ?

Most Haunted places in chennai: ಇಂದು ನಾವು ಚೆನ್ನೈನಲ್ಲಿರುವ ಕೆಲವು ಭಯಾನಕ ಸ್ಥಳಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಸ್ಥಳಗಳಿಗೆ ಭೇಟಿ ನೀಡಿದ ಅನೇಕ ಮಂದಿ ಇಂದಿಗೂ ಪತ್ತೆಯಾಗಿಲ್ಲ. ಹಾಗಾಗಿ ರಾತ್ರಿ ಹೊತ್ತು ಒಬ್ಬಂಟಿಯಾಗಿ ಈ ಸ್ಥಳಗಳಿಗೆ ಜನ ಭೇಟಿ ನೀಡಲು ಹೆದರುತ್ತಾರೆ.

First published:

  • 17

    Haunted Places in Chennai: ಚೆನ್ನೈನಲ್ಲಿರುವ ಈ ಸ್ಥಳಗಳಿಗೆ ಒಬ್ಬಂಟಿಯಾಗಿ ಹೋಗಲು ಜನ ನಡುಗುತ್ತಾರೆ! ಅಷ್ಟಕ್ಕೂ ಏನಿದರ ಹಿಂದಿನ ಭಯಾನಕ ಕಥೆ?

    ಭಾರತದ ಮೆಟ್ರೋಪಾಲಿಟನ್ ನಗರಗಳಲ್ಲಿ ಚೆನ್ನೈ ಕೂಡ ಒಂದು. ಅನೇಕ ಪ್ರಸಿದ್ಧ ಸ್ಥಳಗಳಿಗೆ ಭಾರತದಾದ್ಯಂತ ಚೆನ್ನೈ ಹೆಸರುವಾಸಿಯಾಗಿದೆ. ಇಲ್ಲಿ ಭೇಟಿ ನೀಡಲು ದೇಶ ವಿದೇಶಗಳಿಂದ ಜನರು ಮುಗಿಬೀಳುತ್ತಾರೆ. ಒಂದು ರೀತಿಯಲ್ಲಿ ಹೇಳುವುದಾದರೆ, ದಕ್ಷಿಣ ಭಾರತವನ್ನು ರಾಜಕೀಯ ಕೋಟೆ ಎಂದೇ ಹೇಳಬಹುದು. ಆದರೆ ಇಂದು ನಾವು ಚೆನ್ನೈನಲ್ಲಿರುವ ಕೆಲವು ಭಯಾನಕ ಸ್ಥಳಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಸ್ಥಳಗಳಿಗೆ ಭೇಟಿ ನೀಡಿದ ಅನೇಕ ಮಂದಿ ಇಂದಿಗೂ ಪತ್ತೆಯಾಗಿಲ್ಲ. ಹಾಗಾಗಿ ರಾತ್ರಿ ಹೊತ್ತು ಒಬ್ಬಂಟಿಯಾಗಿ ಈ ಸ್ಥಳಗಳಿಗೆ ಜನ ಭೇಟಿ ನೀಡಲು ಹೆದರುತ್ತಾರೆ. (image credits facebook)

    MORE
    GALLERIES

  • 27

    Haunted Places in Chennai: ಚೆನ್ನೈನಲ್ಲಿರುವ ಈ ಸ್ಥಳಗಳಿಗೆ ಒಬ್ಬಂಟಿಯಾಗಿ ಹೋಗಲು ಜನ ನಡುಗುತ್ತಾರೆ! ಅಷ್ಟಕ್ಕೂ ಏನಿದರ ಹಿಂದಿನ ಭಯಾನಕ ಕಥೆ?

    ಡಿ ಮಾಂಟೆ ಕಾಲೋನಿ: ಚೆನ್ನೈನ ಅತ್ಯಂತ ಭಯಾನಕ ಸ್ಥಳಗಳು ಯಾವುವು ಎಂಬ ಪ್ರಶ್ನೆ ಬಂದಾಗ ಮೊದಲು ಕೇಳಿಬರುವುದೇ ಡಿ ಮಾಂಟೆ ಕಾಲೋನಿ. ಈ ಕಾಲೋನಿಯಲ್ಲಿ ಗಂಡ, ಹೆಂಡತಿ ಮತ್ತು ಮಗ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಮಹಿಳೆ ಮತ್ತು ಮಗ ಸಾವನ್ನಪ್ಪಿದ್ದಾರೆ. ಈ ಘಟನೆ ತುಂಬಾ ಭಯಾನಕವಾಗಿದೆ. ಈ ಘಟನೆಯ ನಂತರ, ಇಡೀ ಊರಿಗೆ ಊರೇ ಖಾಲಿಯಾಯಿತು. (image credits: facebook)

    MORE
    GALLERIES

  • 37

    Haunted Places in Chennai: ಚೆನ್ನೈನಲ್ಲಿರುವ ಈ ಸ್ಥಳಗಳಿಗೆ ಒಬ್ಬಂಟಿಯಾಗಿ ಹೋಗಲು ಜನ ನಡುಗುತ್ತಾರೆ! ಅಷ್ಟಕ್ಕೂ ಏನಿದರ ಹಿಂದಿನ ಭಯಾನಕ ಕಥೆ?

    ಇನ್ನೊಂದು ಕಥೆಯ ಪ್ರಕಾರ ಕಾಲೋನಿಯಲ್ಲಿರುವ ಬೀದಿನಾಯಿಗಳು ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತವೆ ಮತ್ತು ಕೆಲವು ದಿನಗಳ ನಂತರ ಅವೆಲ್ಲವೂ ಕಾಲೋನಿಯ ಕೊನೆಯ ಕಾಡಿನಲ್ಲಿ ಸಾಯುತ್ತವೆ. ಈ ಘಟನೆಯ ನಂತರ ಎಲ್ಲರೂ ಭಯಭೀತರಾಗಿದ್ದರು ಮತ್ತು ಯಾರೂ ಸೂರ್ಯಾಸ್ತದ ನಂತರ ಈ ಸ್ಥಳಕ್ಕೆ ಭೇಟಿ ನೀಡುವುದಿಲ್ಲ. (EASTCOAST image credits: facebook)

    MORE
    GALLERIES

  • 47

    Haunted Places in Chennai: ಚೆನ್ನೈನಲ್ಲಿರುವ ಈ ಸ್ಥಳಗಳಿಗೆ ಒಬ್ಬಂಟಿಯಾಗಿ ಹೋಗಲು ಜನ ನಡುಗುತ್ತಾರೆ! ಅಷ್ಟಕ್ಕೂ ಏನಿದರ ಹಿಂದಿನ ಭಯಾನಕ ಕಥೆ?

    ಕರಿಕಟ್ಕುಪ್ಪಂ: 2004 ರ ಸುನಾಮಿ ನಂತರ, ಚೆನ್ನೈನ ಕರಿಕಟ್ಕುಪ್ಪಂ ಭೂತದ ಸ್ಥಳವೆಂದು ಗುರುತಿಸಲ್ಪಟ್ಟಿದೆ. ಹೌದು, ಕರಿಕಟ್‌ಕುಪ್ಪಂ ಸುತ್ತಮುತ್ತಲಿನ ಹತ್ತಾರು ಜನರು ಸುನಾಮಿಯಿಂದ ಸಾವನ್ನಪ್ಪಿದ್ದಾರೆ. ಈ ಸುನಾಮಿಯಲ್ಲಿ ಹಲವು ಮನೆಗಳು ಧ್ವಂಸವಾಗಿವೆ. ಕರಿಕಟಕುಪ್ಪೆಯಲ್ಲಿ ನಡೆದ ಈ ಘಟನೆಯಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕ ಮನೆ ಮಾಡಿದೆ. ಸ್ವಲ್ಪ ಸಮಯದ ನಂತರ ಈ ಸ್ಥಳವನ್ನು ಚೆನ್ನೈನಲ್ಲಿರುವ ಭೂತಗಳ ಸ್ಥಳದ ಪಟ್ಟಿಗೆ ಸೇರಿಸಲಾಯಿತು. ಸುನಾಮಿ ಬಳಿಕ ಇಲ್ಲಿ ವಿಚಿತ್ರವಾದ ಧ್ವನಿಗಳು ಬರಲು ಪ್ರಾರಂಭವಾದವು. ಇಂದಿಗೂ, ಸತ್ತವರ ಆತ್ಮಗಳು ಇಲ್ಲಿ ವಾಸವಾಗಿದೆ ಎಂದು ಅನೇಕ ಮಂದಿ ನಂಬಿದ್ದಾರೆ. (Image credits: facebook)

    MORE
    GALLERIES

  • 57

    Haunted Places in Chennai: ಚೆನ್ನೈನಲ್ಲಿರುವ ಈ ಸ್ಥಳಗಳಿಗೆ ಒಬ್ಬಂಟಿಯಾಗಿ ಹೋಗಲು ಜನ ನಡುಗುತ್ತಾರೆ! ಅಷ್ಟಕ್ಕೂ ಏನಿದರ ಹಿಂದಿನ ಭಯಾನಕ ಕಥೆ?

    ಮುರಿದ ಸೇತುವೆ: ಚೆನ್ನೈನ ಬಸಂತ್ ನಗರದಲ್ಲಿನ ಮುರಿದ ಸೇತುವೆ ಕೂಡ ದೆವ್ವದ ಸ್ಥಳಗಳಲ್ಲಿ ಒಂದಾಗಿದೆ. ಮೀನುಗಾರರು ನದಿ ದಾಟಲು ನಿರ್ಮಿಸಿದ ಈ ಸೇತುವೆಯ ಬಗ್ಗೆ ಒಂದು ಕಥೆ ಇದೆ. ಒಂದು ಸಂಜೆ ಕೆಲವು ಮೀನುಗಾರರು ಮೀನು ಹಿಡಿಯುತ್ತಿದ್ದಾಗ ಅವರೆಲ್ಲರೂ ಸೇತುವೆಯ ಕೆಳಗೆ ಬಿದ್ದಿದ್ದಾರೆ. ಮತ್ತೊಂದು ಕಥೆ ಎಂದರೆ, ಈ ಘಟನೆಯ ನಂತರ, ಸೇತುವೆಯು ಒಂದು ದಿನ ಹಠಾತ್ತನೆ ಕುಸಿದು ಬಿದ್ದಿದೆ. ಹಾಗಾಗಿ ಈ ಘಟನೆ ಬಳಿಕ ಸೇತುವೆಯನ್ನು ಮತ್ತೆ ನಿರ್ಮಿಸಲಾಗಿಲ್ಲ.(Image credits: facebook)

    MORE
    GALLERIES

  • 67

    Haunted Places in Chennai: ಚೆನ್ನೈನಲ್ಲಿರುವ ಈ ಸ್ಥಳಗಳಿಗೆ ಒಬ್ಬಂಟಿಯಾಗಿ ಹೋಗಲು ಜನ ನಡುಗುತ್ತಾರೆ! ಅಷ್ಟಕ್ಕೂ ಏನಿದರ ಹಿಂದಿನ ಭಯಾನಕ ಕಥೆ?

    ಬ್ಲೂ ಕ್ರಾಸ್ ರೋಡ್, ಥಿಯೋಸಾಫಿಕಲ್ ಸೊಸೈಟಿ, ಮದ್ರಾಸ್ ಕ್ರಿಶ್ಚಿಯನ್ ಕಾಲೇಜು, ವಾಲ್ಮೀಕಿ ನಗರದ ಎಫ್ 2, ವಿಪ್ರೋ ಸಿಡಿಸಿ-5, ಈಸ್ಟ್ ಕೋಸ್ಟ್ ರೋಡ್ ಮತ್ತು ಅಣ್ಣಾ ಫ್ಲೈಓವರ್ನಂತಹ ಸ್ಥಳಗಳು ಹೆಚ್ಚು ದೆವ್ವದ ಸ್ಥಳಗಳೆಂದು ಪರಿಗಣಿಸಲಾಗಿದೆ.

    MORE
    GALLERIES

  • 77

    Haunted Places in Chennai: ಚೆನ್ನೈನಲ್ಲಿರುವ ಈ ಸ್ಥಳಗಳಿಗೆ ಒಬ್ಬಂಟಿಯಾಗಿ ಹೋಗಲು ಜನ ನಡುಗುತ್ತಾರೆ! ಅಷ್ಟಕ್ಕೂ ಏನಿದರ ಹಿಂದಿನ ಭಯಾನಕ ಕಥೆ?

    ಚೆನ್ನೈನಲ್ಲಿರುವ ಇತರ ಹಾಂಟೆಡ್ ಸ್ಥಳಗಳು, ಡಿ ಮಾಂಟೆ ಕಾಲೋನಿ, ಕರಿಕಟ್ಕುಪ್ಪಂ ಮತ್ತು ಬ್ರೋಕನ್ ಬ್ರಿಡ್ಜ್ ಹೊರತುಪಡಿಸಿ ಅನೇಕ ಸ್ಥಳಗಳಿವೆ. (Disclaimer:ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES