Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

Happy New Year 2021: ಭಾರತಕ್ಕಿಂತ ಮೊದಲು ಕೆಲ ದೇಶಗಳು ಈಗಾಗಲೇ ಹೊಸ ವರ್ಷದ ಸಡಗರದಲ್ಲಿ ತೇಲಾಡುತ್ತಿದೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡುತ್ತಿವೆ. ಆ ದೇಶಗಳು ಯಾವುದು ಗೊತ್ತಾ?

First published:

 • 118

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ದೇಶದಾದ್ಯಂತ ಜನರು ಹೊಸ ವರ್ಷದ ಸಂಭ್ರಮಾಚರಣೆ ಭರದಲ್ಲಿದ್ದಾರೆ. ದೇಶದ ಮೂಲೆ ಮೂಲೆಗಳಲ್ಲಿ ನ್ಯೂ ಇಯರ್  ಆಚರಿಸಲು ಸಿದ್ಧರಾಗಿದ್ದಾರೆ. ಭಾರತದಲ್ಲಿ ಜನರು 12 ಗಂಟೆಗೆ ಹೊಸ ವರ್ಷವನ್ನು ಸ್ವಾಗತ ಮಾಡುವ ತವಕದಲ್ಲಿದ್ದಾರೆ.

  MORE
  GALLERIES

 • 218

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಆದರೆ ಭಾರತಕ್ಕಿಂತ ಮೊದಲು ಕೆಲ ದೇಶಗಳು ಈಗಾಗಲೇ ಹೊಸ ವರ್ಷದ ಸಡಗರದಲ್ಲಿ ತೇಲಾಡುತ್ತಿದೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡುತ್ತಿವೆ. ಆ ದೇಶಗಳು ಯಾವುದು ಗೊತ್ತಾ?

  MORE
  GALLERIES

 • 318

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಪ್ರಪಂಚದಲ್ಲೇ ಹೊಸ ವರ್ಷವನ್ನು ಮೊದಲು ಆಚರಿಸುವ ದೇಶವೆಂದರೆ ಅದು ಓಷಿಯಾನಿಯಾ.

  MORE
  GALLERIES

 • 418

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ನಂತರ ಸ್ಥಾನದಲ್ಲಿ ಸಣ್ಣ ಪೆಸಿಫಿಕ್ ದ್ವೀಪ ರಾಷ್ಟ್ರಗಳಾದ ಟೋಂಗಾ, ಸಮೋವಾ ಮತ್ತು ಕಿರಿಬಾಟಿಯಲ್ಲಿ ಹೊಸ ವರ್ಷವನ್ನು ಮೊದಲು ಆಚರಿಸುತ್ತವೆ.

  MORE
  GALLERIES

 • 518

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಭಾರತ ಮತ್ತು ವಿದೇಶಿ ಸಮಯಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಭಾರತಕ್ಕಿಂತ ಕೆಲ ದೇಶಗಳು ಹೊಸ ವರ್ಷವನ್ನು ನಮಗಿಂತ ಮೊದಲು ಆಚರಿಸುತ್ತವೆ.

  MORE
  GALLERIES

 • 618

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಹೊಸ ವರ್ಷವನ್ನು ಆಚರಿಸುವ ಕೊನೆಯ ದೇಶ ಯಾವುದು ಗೊತ್ತಾ?.

  MORE
  GALLERIES

 • 718

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಮಧ್ಯ ಪೆಸಿಫಿಕ್ ಸಾಗರದಲ್ಲಿರುವ ಬೇಕರ್ಸ್ ದ್ವೀಪದ ಜನರು ಹೊಸ ವರ್ಷವನ್ನು ಕೊನೆಯದಾಗಿ ಆಚರಿಸುತ್ತಾರೆ.

  MORE
  GALLERIES

 • 818

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಭಾರತಕ್ಕಿಂತ ಮೊದಲು ನ್ಯೂ ಇಯರ್​ ಸೆಲೆಬ್ರೇಟ್​ ಮಾಡುವ ದೇಶಗಳ ಮಾಹಿತಿ ಇಲ್ಲಿದೆ....

  MORE
  GALLERIES

 • 918

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಭಾರತದಲ್ಲಿ ಸಂಜೆ 3:45ರ ಅವಧಿಯಂತೆ ಚಥಮ್ ಐಸ್​ಲ್ಯಾಂಡ್​​ ಜನರು ಹೊಸ ವರ್ಷವನ್ನು ಬರಮಾಡಿಕೊಂಡು, ಆಚರಣೆಯಲ್ಲಿ ತೇಲಾಡುತ್ತಿರುತ್ತಾರೆ.

  MORE
  GALLERIES

 • 1018

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ನ್ಯೂಜಿಲ್ಯಾಂಡ್ ಜನರು 30ಪಿಎಮ್​ಗೆ ಸರಿಯಾಗಿ ಹೊಸ ವರ್ಷವನ್ನು ಭರಮಾಡಿಕೊಳ್ಳುತ್ತಾರೆ.

  MORE
  GALLERIES

 • 1118

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಭಾರತಕ್ಕೂ ರಷ್ಯಾಗೂ 6:30 ಗಂಟೆಯಷ್ಟು ವ್ಯತ್ಯಾಸವಿದೆ. ಹಾಗಾಗಿ  ರಷ್ಯಾವು ಭಾರತದಲ್ಲಿ 5:30 ಸಮಯಕ್ಕೆ  ಹೊಸ ವರ್ಷದ ಸೆಲೆಬ್ರೇಟ್ ಮಾಡುತ್ತದೆ.

  MORE
  GALLERIES

 • 1218

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಆಸ್ಟ್ರೇಲಿಯಾದ ಮೆಲ್ಬರ್ನ್, ಸಿಡ್ನಿ, ಕ್ಯಾನ್ಬೆರಾ, ಹೊನಿಯಾರಾ ದೇಶ ದ ಜನರು ಸಮಯ 6:30ಪಿಎಮ್​ಗೆ ಹೊಸ ವರ್ಷವನ್ನು ಆಚರಿಸುತ್ತಾರೆ.

  MORE
  GALLERIES

 • 1318

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಭಾರತದಲ್ಲಿ ಸಂಜೆ 7 ಗಂಟೆಗೆ ಸರಿಯಾಗಿ ಅಡಿಲೇಡ್, ಬ್ರೋಕನ್ ಹಿಲ್, ಸೆಡುನಾದಲ್ಲಿ ಹೊಸ ವರ್ಷದ ಸಡಗರ ಜೋರಾಗಿರುತ್ತದೆ.

  MORE
  GALLERIES

 • 1418

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಸಂಜೆ 7: 30ಕ್ಕೆ ಬ್ರಿಸ್ಬೇನ್, ಪೋರ್ಟ್ ಮೊರೆಸ್ಬಿ, ಹಗಟ್ನಾ ಹೊಸ ವರ್ಷವನ್ನು ಆಚರಿಸುತ್ತದೆ.

  MORE
  GALLERIES

 • 1518

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಭಾರತದಲ್ಲಿ ರಾತ್ರಿ 8 ಸುಮಾರಿಗೆ  ಡಾರ್ವಿನ್, ಆಲಿಸ್ ಸ್ಪ್ರಿಂಗ್ಸ್, ಟೆನೆಂಟ್ ಕ್ರೀಕ್ ದೇಶಗಳು ನ್ಯೂ ಇಯರ್​  ಆಚರಿಸುತ್ತಾರೆ.

  MORE
  GALLERIES

 • 1618

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಟೋಕಿಯೊ, ಸಿಯೋಲ್, ಪ್ಯೊಂಗ್ಯಾಂಗ್, ಡಿಲಿ  ದೇಶಗಳು ರಾತ್ರಿ 8: 30 ಹೊಸ ವರ್ಷವನ್ನು ಆಚರಿಸತ್ತವೆ.

  MORE
  GALLERIES

 • 1718

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಚೀನಾ ಮತ್ತು ಫಿಲಿಪೈನ್ಸ್​​ ಜನರು ಹೊಸ ವರ್ಷವನ್ನು ರಾತ್ರಿ 9: 30 ಕ್ಕೆ ಆಚರಿಸುತ್ತಾರೆ

  MORE
  GALLERIES

 • 1818

  Happy New Year 2021: ಭಾರತಕ್ಕಿಂತ ಮೊದಲು ಹೊಸ ವರ್ಷ ಆಚರಣೆ ಮಾಡ್ತಿವೆ ಈ ದೇಶಗಳು!

  ಬೆಳಿಗ್ಗೆ 12: 00 ಕ್ಕೆ ಭಾರತೀಯರು ಮತ್ತು ಶ್ರೀಲಂಕನ್ನರು ಹೊಸ ವರ್ಷವನ್ನು ಆಚರಿಸತ್ತಾರೆ

  MORE
  GALLERIES