Happy chocolates day 2022: ಬಾಯಿ ಸಿಹಿ ಮಾಡುವ ಚಾಕೊಲೇಟ್​ಗೂ ಒಂದು ದಿನವಿದೆ! ಇತಿಹಾಸ, ಮಹತ್ವದ ಬಗ್ಗೆ ತಿಳಿದುಕೊಳ್ಳಿ

Happy chocolates day 2022: ಚಾಕೊಲೇಟ್ ಅನ್ನು ಇಷ್ಟಪಡದವರು ಯಾರೂ ಇಲ್ಲ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪ್ರತಿಯೊಬ್ಬರ ಹೃದಯದಲ್ಲಿ ಚಾಕೊಲೇಟ್ ಅಳಿಸಲಾಗದ ಛಾಪು ಮೂಡಿಸಿದೆ. ಅದಕ್ಕಾಗಿಯೇ ಚಾಕೊಲೇಟ್ ಇಂದು ನಮ್ಮ ಎಲ್ಲಾ ಆಚರಣೆಗಳಲ್ಲಿ ವಿಶೇಷವಾಗಿದೆ.

First published: