ಮೊಸಳೆ ಮಾಂಸಹಾರಿ ಪ್ರಾಣಿ ಎಂಬುದು ಎಲ್ಲರಿಗೂ ಗೊತ್ತಿದೆ. ಕಣ್ಣೆದುರು ಸಿಕ್ಕ ಪ್ರಾಣಿಯನ್ನು ತನ್ನ ಬಲವಾದ ಹಲ್ಲಿನ ಮೂಲಕ ಕಚ್ಚಿ ತಿಂದು ತೇಗಿ ಬಿಡುತ್ತದೆ. ಅದು ಮನುಷ್ಯರಾದರು ಅಷ್ಟೇ, ಪ್ರಾಣಿಗಳಾದರೂ ಅಷ್ಟೇ. ಆಹಾರಕ್ಕಾಗಿ ಸಿಕ್ಕ ಪ್ರಾಣಿಗಳನ್ನು ತಿನ್ನುತ್ತದೆ.
2/ 8
ಅದರಂತೆ ಮೊಸಳೆಯೊಂದು 300 ಜನರನ್ನು ತಿಂದ ಘಟನೆಯಿದೆ. ಗುಸ್ಟಾವ್ ಜಾತಿಯ ಮೊಸಳೆಯ ಬಾಯಿಗೆ ಸಾಕಷ್ಟು ಜನರು ಬಲಿಯಾಗಿದ್ದಾರೆ.
3/ 8
ಗಾತ್ರದಲ್ಲಿ ಹಿರಿಯದಾದ ಗುಸ್ಟಾವ್ ಮೊಸಳೆ ಒಂದು ಟನ್ ತೂಕ ಮತ್ತು 18 ಅಡಿಗಳಷ್ಟು ಉದ್ದವಾಗಿ ಬೆಳೆಯುತ್ತದೆ.
4/ 8
ಗುಸ್ಟಾವ್ ಮೊಸಳೆ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಲ್ಲಿನ ಬುರುಂಡಿ, ರುಜಿಜಿ ನದಿ ಮತ್ತು ಟ್ಯಾಂಗನಿಕಾ ಸರೋವರದಲ್ಲಿ ಈ ಮೊಸಳೆಗಳು ಕಾಣಸಿಗುತ್ತವೆ.
5/ 8
2004ರಲ್ಲಿ ಬಂದ ‘ಕ್ಯಾಪ್ಚರಿಂಗ್ ದಿ ಕಿಲ್ಲರ್ ಕ್ರೋಕ್’ ಎಂಬ ಸಾಕ್ಷಚಿತ್ರದ ಮೂಲಕ ಗುಸ್ಟಾವ್ ಎಂಬ ನರಭಕ್ಷಕ ಮೊಸಳೆಗ ಬಗ್ಗೆ ಪ್ರಪಂಚದಾದ್ಯಂತ ಗೊತ್ತಾಗುತ್ತದೆ. ಪ್ಯಾಟಿಸ್ ಫಾಯೆ ಎಂಬ ಹರ್ಪಿಟಾಲಜಿಸ್ಟ್ ಈ ಮೊಸಳೆಯನ್ನು ದೃಶ್ಯ ರೂಪದಲ್ಲಿ ಸೆರೆಹಿಡಿಯಲು ಶ್ರಮಪಡುತ್ತಾರೆ.
6/ 8
ಗುಸ್ಟಾವ್ ಮೊಸಳೆಯನ್ನು ಸೆರೆ ಹಿಡಿಯಲು ಅಲ್ಲಿನ ಜನರು ಸಾಕಷ್ಟು ಶ್ರಮಪಟ್ಟಿದ್ದಾರೆ. ಜೀವಂತ ಮೇಕೆಯನ್ನು ನದಿ ತೀರದಲ್ಲಿ ಕಟ್ಟಿ ಮೊಸಳೆಯನ್ನು ಹಿಡಿಯಲು ಪ್ರಯತ್ನಿಸಿದ್ದರು.
7/ 8
ಈ ಮೊಸಳೆಯಿಂದಾಗಿ ಸಾಕಷ್ಟು ಮೀನುಗಾರರ ಜೀವ ಕಳೆದುಕೊಂಡಿದ್ದಾರೆ. ಕೊನೆಗೂ ಕ್ಯಾಪ್ಚರಿಂಗ್ ದಿ ಕಿಲ್ಲರ್ ಕ್ರೋಕ್ ಸಾಕ್ಷಚಿತ್ರದಲ್ಲಿ ಈ ಮೊಸಳೆ ಕ್ಯಾಮೆರಾದ ಕಣ್ಣಿಗೆ ಬಿದ್ದಿತ್ತು.
8/ 8
Crocodile Gustave
First published:
18
Gustave: 300 ಜನರನ್ನು ಕೊಂದು ತಿಂದಿತ್ತು ಈ ಭಯಾನಕ ಮೊಸಳೆ!