ವಿಶ್ವದ ಅತಿ ಎತ್ತರದ ಟವರ್ ದುಬೈನಲ್ಲಿರುವ ಬುರ್ಜ್ ಖಲೀಫಾದ ಹೆಸರು ಯಾರಿಗೆ ತಾನೇ ತಿಳಿದಿಲ್ಲ ಹೇಳಿ? ಆದರೆ ಇದೇ ಬುರ್ಜ್ ಖಲೀಫಾವನ್ನು ಗುಜರಾತ್ನ ವ್ಯಾಪಾರಿಯೊಬ್ಬರು ಮಾರಾಟಕ್ಕಿಟ್ಟಿದ್ದಾರೆ!
ವಿಶ್ವದ ಅತಿ ಎತ್ತರದ ಟವರ್ ದುಬೈನಲ್ಲಿರುವ ಬುರ್ಜ್ ಖಲೀಫಾದ ಹೆಸರು ಯಾರಿಗೆ ತಾನೇ ತಿಳಿದಿಲ್ಲ ಹೇಳಿ? ಆದರೆ ಇದೇ ಬುರ್ಜ್ ಖಲೀಫಾವನ್ನು ಗುಜರಾತ್ನ ವ್ಯಾಪಾರಿಯೊಬ್ಬರು ಮಾರಾಟಕ್ಕಿಟ್ಟಿದ್ದಾರೆ! (ಸಾಂದರ್ಭಿಕ ಚಿತ್ರ)
2/ 7
ಬುರ್ಜ್ ಖಲೀಫಾ ಹೆಸರಲ್ಲಿ ಲಾಲಿ ಐಸ್ ಮಾರಾಟ ಮಾಡಿ ವ್ಯಕ್ತಿಯೋರ್ವರು ಸಕ್ಸಸ್ ಕಂಡಿದ್ದಾರೆ. ಈ ಮೂಲಕ ಹೊಸ ಪರಿಕಲ್ಪನೆಯ ಮೂಲಕ ತಮ್ಮ ಬ್ಯುಸಿನೆಸ್ಗೆ ಹೊಸ ಶೇಪ್ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
ಗುಜರಾತ್ ರಾಜ್ಯದ ಮಜಿದ್ಭಾಯಿ ಭುವರ್ ಅವರು 31 ವರ್ಷಗಳ ಹಿಂದೆ 1992 ರಲ್ಲಿ ಐಸ್ ವ್ಯವಹಾರವನ್ನು ಆರಂಭಿಸಿದ್ದರು. ಮುಂದೆ ಅವರ ಮಗ ಫೈಸಲ್ ಭಾಯ್ ಅವರು ತಮ್ಮ ಅಪ್ಪನ ವ್ಯವಹಾರವನ್ನು ಹೊಸ ದಿಕ್ಕಿನಿತ್ತ ಬೆಳೆಸಿದರು. ಅದಕ್ಕೆ ಕಾರಣ ಬುರ್ಜ್ ಖಲೀಫಾ! (ಸಾಂದರ್ಭಿಕ ಚಿತ್ರ)
4/ 7
ಬುರ್ಜ್ ಖಲೀಫಾ ಹೆಸರಲ್ಲಿ ಲಾಲಿ ಐಸ್ ಮಾರಾಟ ಆರಂಭಿಸಿದ ಫೈಸಲ್ ಭಾಯ್ ಕೆಲವೇ ದಿನಗಳಲ್ಲಿ ಮನೆ ಮಾತಾದರು. ಇವರು ಮಾರುವ ಬುರ್ಜ್ ಖಲೀಫಾ ಲಾಲಿ ಐಸ್ ರೂ.30 ರಿಂದ ರೂ.1300 ರವರೆಗೂ ಮಾರಾಟವಾಗುತ್ತದೆ. (ಸಾಂದರ್ಭಿಕ ಚಿತ್ರ)
5/ 7
24 ಇಂಚಿನ ಬೃಹತ್ ಬುರ್ಜ್ ಖಲೀಫಾ ಲಾಲಿ ಐಸ್ ಗಾತ್ರ ನೋಡಿಯೇ ಜನರು ಆಕರ್ಷಣೆಗೆ ಒಳಗಾಗುತ್ತಾರಂತೆ! ಒಟ್ಟು 16 ಜನರು ಬುರ್ಜ್ ಖಲೀಫಾ ಲಾಲಿ ಐಸ್ ಅನ್ನು ಸವಿಯಬಹುದಂತೆ! (ಸಾಂದರ್ಭಿಕ ಚಿತ್ರ)
6/ 7
ಲಾಲಿ ಐಸ್ ಒಳಗೆ ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಒಡೆದ ತುಂಡುಗಳು, ಚೆರ್ರಿಗಳು, ವಿವಿಧ ರೀತಿಯ ಐಸ್ ಕ್ರೀಮ್, ವಿವಿಧ ರೀತಿಯ ಕ್ರೀಮ್, ವಿವಿಧ ರೀತಿಯ ಚಾಕೊಲೇಟ್ಗಳನ್ನು ಸೇರಿಸಿ ಇವರು ಮಾರಾಟ ಮಾಡುತ್ತಾರೆ. (ಸಾಂದರ್ಭಿಕ ಚಿತ್ರ)
7/ 7
ಫೈಸಲ್ ಅವರು ಮಾರುವ ಬುರ್ಜ್ ಖಲೀಫಾ 24 ಇಂಚಿನ ಲಾಲಿ ಐಸ್ನ್ನು 16 ಜನರು ಸವಿಬಹುದಂತೆ! ಬುರ್ಜ್ ಖಲೀಫಾ ಬಿಗ್ ಟವರ್ 18 ಇಂಚಿನದ್ದಾಗಿದ್ದು 8 ಜನರಿಗೆ ಸಾಕಾಗುತ್ತದೆ. ಇನ್ನು 12 ಇಂಚಿನ ಬುರ್ಜ್ ಖಲೀಫಾ ಮಿನಿ ಟವರ್ 4 ಜನರು ತಿನ್ನಬಹುದಂತೆ (ಸಾಂದರ್ಭಿಕ ಚಿತ್ರ)