Gold Price Today: ಬಂಗಾರ ಕೊಳ್ಳುವವರಿಗೆ ಶುಭಸುದ್ದಿ; ಚಿನ್ನದ ಬೆಲೆ ಕಡಿಮೆಯಾಗಿದೆ ನೋಡಿ..!

Gold Rate on September 14 2021: ಕಳೆದ 2 ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. ಗೌರಿ-ಗಣೇಶ ಹಬ್ಬದ ಸಮಯದಲ್ಲಿ ಇಳಿಕೆ ಕಂಡಿದ್ದ ಚಿನ್ನ ಬಳಿಕ ಏರಿಕೆಯಾಗಿತ್ತು. ಎರಡು ದಿನ ಇದ್ದಷ್ಟೇ ಇದ್ದ ಬಂಗಾರ ಇಂದು ಕಡಿಮೆಯಾಗಿದ್ದು, ಆಭರಣ ಪ್ರಿಯರಿಗೆ ಖುಷಿ ನೀಡಿದೆ.

First published: