Gold Price Today: 2 ದಿನದಿಂದ ಇದ್ದಷ್ಟೇ ಇದೆ ಚಿನ್ನದ ಬೆಲೆ; ಬಂಗಾರ ಖರೀದಿಗೆ ಇದಕ್ಕಿಂತ ಒಳ್ಳೆ ಟೈಂ ಬೇಕಾ?

Gold Rate on September 13 2021: ನಿನ್ನೆಯಿಂದ ಬಂಗಾರದ ಬೆಲೆ ಇದ್ದಷ್ಟೇ ಇದೆ. ಇಂದೂ ಸಹ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿಲ್ಲ. ಬದಲಾಗಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಗೌರಿ-ಗಣೇಶ ಹಬ್ಬದ ಸಮಯದಲ್ಲಿ ಬಂಗಾರದ ಬೆಲೆ ಕುಸಿದಿತ್ತು. ಇದು ಆಭರಣ ಪ್ರಿಯರಿಗೆ ಖುಷಿ ತಂದುಕೊಟ್ಟಿತ್ತು. ಗಣೇಶ ಹಬ್ಬ ಮುಗಿದ ಮಾರನೇ ದಿನವೇ ಮತ್ತೆ ಚಿನ್ನದ ಹೆಚ್ಚಾಗಿತ್ತು. ಆದರೆ ನಿನ್ನೆಯಿಂದ ಚಿನ್ನದ ಬೆಲೆ ಏರಿಕೆಯಾಗಿಲ್ಲ. ಯಥಾಸ್ಥಿತಿ ಕಾಯ್ದುಕೊಂಡಿದೆ.

First published: