Gold Price Today: ಚಿನ್ನ ಕೊಳ್ಳುವವರಿಗೆ ಗುಡ್​ ನ್ಯೂಸ್​, ಇಂದು ಭಾರೀ ಇಳಿಕೆ ಕಂಡ ಬಂಗಾರದ ಬೆಲೆ

Gold Rate on October 01 2021: ಬಂಗಾರ ಪ್ರಿಯರಿಗೆ ಹಾಗೂ ಆಭರಣ ಕೊಳ್ಳುವವರಿಗೆ ಇಂದು ಸಿಹಿ ಸುದ್ದಿ ಇದೆ. ನಿನ್ನೆ ಕೊಂಚ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮಹಿಳೆಯರು ಇಂದೇ ಹೋಗಿ ಚಿನ್ನ ಖರೀದಿ ಮಾಡಬಹುದು.

First published: