Gold Price Today: ಮತ್ತೆ ಇಳಿಕೆಯಾದ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಇಂದಿನ ರೇಟ್​ ಹೀಗಿದೆ

Gold Rate on September 15 2021: ನಿನ್ನೆಯಿಂದ ಚಿನ್ನದ ಬೆಲೆ ಕಡಿಮೆಯಾಗುತ್ತಿದ್ದು, ಬಂಗಾರ ಖರೀದಿಗೆ ಇದೇ ಸಕಾಲವಾಗಿದೆ. ಕಳೆದ ಕೆಲ ದಿನಗಳಿಂದ ಏರಿಳಿತ ಕಂಡು ಬಳಿಕ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನ ನಿನ್ನೆಯಿಂದ ಇಳಿಕೆಯಾಗುತ್ತಿದೆ. ಇದು ಆಭರಣ ಪ್ರಿಯರಿಗೆ ಶುಭ ಸುದ್ದಿಯಾಗಿದೆ.

First published: