Gold Rate in Bangalore: Check Latest Gold Rate and Silver Price in Bangalore Gold Price Today. 1 ಕೆಜಿ ಬೆಳ್ಳಿಗೆ 4 ದಿನಗಳ ಹಿಂದೆ 70,700 ರೂ. ಇದ್ದುದು ಇಂದು 66,600 ರೂ. ಆಗಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಬೆಳ್ಳಿ ಬೆಲೆ ಇಂದು 1 ಕೆಜಿ ಬೆಳ್ಳಿಗೆ 66,600 ರೂ. ಆಗಿದೆ.