Gold Rate- ಗೌರಿ ಹಬ್ಬದ ದಿನ ಸ್ವರ್ಣ ಬೆಲೆ ಇಳಿಕೆ; ಬೆಳ್ಳಿಯೂ ಅಗ್ಗ; ಚಿನ್ನ ಕೊಳ್ಳಲು ಇದು ಸಕಾಲವಾ?

Today’s Gold, Silver rates (September 9th)- ಪ್ರತಿಯೊಬ್ಬ ವ್ಯಕ್ತಿಯನ್ನ ಒಂದಲ್ಲ ಒಂದು ರೀತಿಯಲ್ಲಿ ಸೆಳೆಯುವ ವಸ್ತುಗಳೆಂದರೆ ಚಿನ್ನ ಮತ್ತು ಬೆಳ್ಳಿ. ಭಾರತದಲ್ಲಿ ಇವುಗಳಿಗಿರುವ ಅತೀವ ಬೇಡಿಕೆ ಹಾಗೂ ಪ್ರಕೃತಿಯಲ್ಲಿ ಇವುಗಳ ಲಭ್ಯತೆ ಬಹಳ ಸೀಮಿತವಾಗಿರುವುದರಿಂದ ಬೆಲೆ ಏರುತ್ತಲೇ ಇರುತ್ತದೆ. ಇವತ್ತು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ? ಇಲ್ಲಿದೆ ಡೀಟೇಲ್ಸ್:

  • News18
  • |
First published: