Ganesh Idols: ಗೋವಾದಲ್ಲಿ ಪುಟ್ಟ ಪುಟ್ಟ ಗಣಪನಿಗೆ ಭಾರೀ ಬೇಡಿಕೆ

ಆಗಸ್ಟ್ 31 ಗಣೇಶನ ಹಬ್ಬ ಬರುತ್ತಿದೆ. ದೇಶದ ಹಲವು ಕಡೆ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತೆ. ಗೋವಾದಲ್ಲಿ ಈ ಬಾರಿ ಚಿಕ್ಕ ಗಣೇಶ ಮೂರ್ತಿಗಳಿಗೆ ಬೇಡಿಕೆ ಬಂದಿದೆಯಂತೆ. ಗಣೇಶನ ತಯಾರಿಸುವವರು ಏನ್ ಹೇಳ್ತಾರೆ ನೋಡೋಣ.

First published: